ಕಲಬುರ್ಗಿ,ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹೆಂಡ ಸೀರೆ ಪಂಚೆ ಮಿಕ್ಸರ್ ಹೀಗೆ ನಾನಾ ಬಗೆಯ ಆಶೆ ಆಮಿಷಗಳು ಮತದಾರ ಪ್ರಭುಗಳಿಗೆ ಕೊಡುತ್ತಿದ್ದಾರೆ. ಆದ್ರೆ ಮತದಾರರು ಇಂಥ ಆಮಿಷಗಳಿಗೆ ಒಳಗಾಗದೆ ಸಂವಿಧಾನ ನೀಡಿರುವ ಹಕ್ಕು ಚಲಾಯಿಸಭೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು.
ನಮಗೆ ದುಡ್ಡು ಕೊಟ್ಟು ಗೆದ್ದ ಅಭ್ಯರ್ಥಿಯಿಂದ ನಮ್ಮ ಸಮಸ್ಯೆಗಳನ್ನ ಬಗೆ ಹರಿಸಿಕೊಳ್ಳುಲು ಸಾಧ್ಯವಿಲ್ಲ ದುಡ್ಡುನ ಆಮಿಶ ಬಿಟ್ಟು ನಿರುದ್ಯೋಗಿ ಸಮಸ್ಯೆ ಬಗೆ ಹರಿಸಲಿ ಒಳ್ಳೇಯ ಶೀಕ್ಷಣ ಕೋಡಿಸಲಿ ಹಾಗೂ ಎಲ್ಲಾ ಸಾಮಾಗ್ರೀಗಳ ಬೆಲೆ ಕಡಿಮೆ ಮಾಡಲಿ ರೈತನು ಬೇಳೆದ ಮಾಲಿಗೆ ಅಂದರೆ ದವಸ ಧಾನ್ಯಗಳ ಬೆಂಬಲ ಧರ ಕೋಡಿಸು ರೈತರ ಪರ ನಿರುದ್ಯೋಗ ಬಡತನ ನಿರ್ಮೂಲನೆ ಬಗ್ಗೆ ಧ್ವನಿ ಎತ್ತುವ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ನ್ಯಾಯವಾದಿಗಳು ಸಂತೋಷ ಗುಡುರ ಕರೆ ನೀಡಿದ್ದಾರೆ.
Be the first to comment