ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂರು ಸುರಕ್ಷಿತ ಎನ್ನುವ ದೃಷ್ಟಿಯಿಂದ
ಹಾಗೂ ಶಾಸಕ ಡಾಃಅವಿನಾಶ ಜಾಧವ ಅವರ ಪ್ರಗತಿ ಕಾರ್ಯಗಳನ್ನು ಮೆಚ್ಚಿ ಚಿಂಚೋಳಿ ಮತಕ್ಷೇತ್ರದ ಕೋಡ್ಲಿ ಗ್ರಾಮದ ಮುಸ್ಲಿಂ ಮುಖಂಡರ ದಂಡು ಚಿಂಚೋಳಿಯ ಶಾಸಕರ ನಿವಾಸದಲ್ಲಿ ಸಂಸದ ಡಾಃಉಮೇಶ ಜಾಧವ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಧ್ವಜ ಹಿಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಅಲ್ಪಸಂಖ್ಯಾತ ಮುಖಂಡ ಅಲೀಮ್ ನಾಯ್ಕೊಡಿ
ಕ್ಷೇತ್ರದ ಶಾಸಕ ಡಾಃಅವಿನಾಶ ಜಾಧವ ಅವರ ಪ್ರಗತಿ ಕಾರ್ಯಗಳನ್ನು ಮೆಚ್ಚಿ ಚಿಂಚೋಳಿ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಯನ್ನು ಕಂಡು ಅನೇಕ ಸಮುದಾಯಗಳ ಮುಖಂಡರು ಬಿಜೆಪಿಯತ್ತ ಧಾವಿಸುತ್ತಿದ್ದಾರೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಡಾಃಅವಿನಾಶ ಗೆಲವು ಖಚಿತ ಎಂದರು
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷವನ್ನು ತೊರೆದ ಮಶಾಖ ಪಟೇಲ,ಇಸ್ಮಾಯಿಲ್ ನಾಗೂರ,ಹಕೀಮ್ ಖಾದ್ರಿ ಸಾಹೇಬ, ಮೈನೋದ್ದೀನ್ ನಾಯ್ಕೊಡಿ, ಅಪ್ಸರ್ ದುಕಾನ್ದಾರ ಜಾಫರ ಪಟೇಲ್ಮಹ್ಮದ ಮುಸ್ತಾಫಾ ಚಾಂದಸಾಹೇಬ ಪೀರಾವಾಲೆ ಸಿರಾಜಅಹ್ಮದ್ ಅಲಿಖಾನ,ಅಬ್ಬಾಸ್ ಅಲಿ ಶಿರೂರ, ಖೈಸರ್ ಪಟೇಲ, ಮಹಿಬೂಬ ಮುಲ್ಲಾ,ಖಾಸಿಂಸಾಬ್ ಮಲ್ಲಜ್ಜಿಗಿ,ಫರೀದ ಸಾಹೇಬ,ಅಶ್ಫಾಕ್ ಮಿಯ್ಯ,ಮಹ್ಮದ ರಶೀದ್ ಚಿಂಚೋಳಿ,ಮಹ್ಮದ ರಫಿಕ್ಖ,ಮರ್ ಸಾಬ ಮಾಸುಲ್ದಾರ ಇಸ್ಮಾಯಿಲ್ಅ ಯೂಬ ದುಕಾನ್ದಾರ,ಸಲೀಂ ಪಾಶಾ ಸಾಥಿ,ಆರೀಫ್ ಸೂಫಿ ಬಾಬಾ ಚೇಂಗಟಾ
ಸಲೀಂಸಾಬ ಚಿಂಚೋಳಿ
ನಯ್ಯಮ್ ನಾಯ್ಕೊಡಿ
ದಸ್ತಗೀರ
ಸದ್ದಾಂ
ಜಮೀರ
ಬಾಬು
ತಾಹೇರಮಿಯ್ಯ ಬನ್ನಾಲ್
ರಫೀಕ್ ಸೌದಿ
ಮಹ್ಮದ ನಾಯ್ಕೊಡಿ
ಮಹಿಬೂಬ ಪಟೇಲ್ ಹಳ್ಳಿ
ಖಾದೀರ್ ನಾಯ್ಕೊಡಿ
ಮಹ್ಮದ ಅಲಿಖಾನ್
ಪಾಶಾ ಅಬ್ಬಾಸ್ ಅಲಿ
ಚಾಂದಸಾಬ
ಖಾಸೀಂ ರಾಜನಳ್ಳಿ
ಫಿರೋಜ್ ಅಣಕಲ್
ಮಹಿಬೂಬ ಅಲಿಖಾನ್ ಸೇರಿದಂತೆ ಅನೇಕ ಜನ ಮುಸ್ಲಿಂ ಯವಕರಿಗೆ ಸಂಸದ ಡಾಃಉಮೇಶ ಜಾಧವ ಬಿಜೆಪಿ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ವೈಜ್ಯನಾಥ ಪಾಟೀಲ ಕೋಡ್ಲಿ ಗ್ರಾಮದ ಮುಖಂಡ ಮಾರುತಿ ಜಮದಾರ ಶರಣು ಬಗಲಿ ತುಳಸಿರಾಮ ಇದ್ದರು.
Be the first to comment