ಲಿಂಗಸುಗೂರ ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು.ಸಪ್ತಗಿರಿ ಆಸ್ಪತ್ರೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ
ದಿನಾಂಕ : 25-03-2023 ನೇ ಶನಿವಾರ ಸಮಯ : ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ರವರೆಗೆ ಸ್ಥಳ : ಶಾದಿ ಮಹಲ್, ಬೆಂಗಳೂರು ಬೈಪಾಸ್ ರಸ್ತೆ, ಕಡದಳ್ಳಿ ಆಸ್ಪತ್ರೆ ಹತ್ತಿರ, ಲಿಂಗಸಗೂರು.ಪಟ್ಟಣದಲ್ಲಿ
ಸಪ್ತಗಿರಿ ವೈದ್ಯಕೀಯ ಮಹಾಸಂಸ್ಥೆ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ, ಹೆಸರಘಟ್ಟ ಮುಖ್ಯರಸ್ತೆ, ಬೆಂಗಳೂರು, ವಿವಿಧ ತಜ್ಞ ವೈದ್ಯಕೀಯ ಸೌಲಭ್ಯವಿರುವ ಎಲ್ಲಾ ವರ್ಗದ ಜನರಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತಿರುವ ಆಸ್ಪತ್ರೆಯಾಗಿದೆ.
ಈ ಶಿಬಿರದಲ್ಲಿ ಉಚಿತವಾಗಿ ಹೃದಯರೋಗ, ನರರೋಗ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿರುವವರು
ಬಳಲುತ್ತಿರುವವರು ಹಳೆಯ ವೈದ್ಯಕೀಯ ತಪಾಸಣಾ ದಾಖಲಾತಿಗಳನ್ನು ತರತಕ್ಕದ್ದು.
ತಜ್ಞ ವೈದ್ಯರ ಸಲಹೆ ಮೇರೆಗೆ ಶಿಬಿರದಲ್ಲಿ ಉಚಿತವಾಗಿ ಬಿ.ಪಿ/ಇ.ಸಿ.ಜಿ/2ಡಿ ಎಕೋ ಸ್ಕ್ಯಾನಿಂಗ್ ಮಾಡಲಾಗುವುದು.
ಬಿ.ಪಿ.ಎಲ್ (BPL) ಅಂತ್ಯೋದಯ / ಅಕ್ಷಯ ಅನಿಲರಹಿತ ರೇಷನ್ ಕಾರ್ಡುದಾರರಿಗೆ
ಉಚಿತವಾಗಿ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುವುದು. ಶಿಬಿರಕ್ಕೆ ಬರುವಾಗ ತಪ್ಪದೆ BPL ರೇಷನ್ ಕಾರ್ಡು ಹಾಗೂ ಆಧಾರ್ ಕಾರ್ಡು ತರತಕ್ಕದ್ದು
ಆಯ್ಕೆಯಾದ ರೋಗಿಗಳಿಗೆ ಸಪ್ಪಗಿರಿ ಆಸ್ಪತ್ರೆ ಬೆಂಗಳೂರಿಗೆ ಹೋಗಲು ಉಚಿತ ಬಸ್ ವ್ಯವಸ್ಥೆ ಇರುವುದು. ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಖಾಲಿದ್ ಚಾವುಸ್. ಸಮಾಜ ಸೇವಕರು
ಈ ಸಂದರ್ಭದಲ್ಲಿ ಅನಿಲ್ ಕುಮಾರ್.ಡಾ.ಜಲಾಲುದ್ದೀನ್. ಜಾಪರ್ ಫುಲವಾಲೆ. ಅಜೀಮ್ ಪಟೇಲ್. ಭರತ ಅರಿಕೆರಿ. ರಾಜೇಶ ಹಟ್ಟಿ. ಶೇಖ ಹಬಿದ್. ಇನ್ನಿತರರು ಉಪಸ್ಥಿತರಿದ್ದರು.
Be the first to comment