ಲಿಂಗಸುಗೂರ: ಪಟ್ಟಣದಲ್ಲಿ ಕ್ಷತ್ರಿಯ ಒಕ್ಕೂಟದ ತಾಲೂಕು ಪದಾಧಿಕಾರಿಗಳ ಪದಗ್ರಹಣ ಹಾಗೂ ತಾಲ್ಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಕ್ಷತ್ರಿಯ ಒಕ್ಕೂಟದ ರಾಜ್ಯ ಅದ್ಯೆಕ್ಷರಾದ ಉದಯಸಿಂಗ ಮಾತನಾಡಿದ ಆವರು ಕ್ಷತ್ರಿಯ ಸಮಾಜ ಸಣ್ಣ ಸಮಾಜ ಅಲ್ಲಾ ಅದು ಒಂದು ದೊಡ್ಡ ಸಮಾಜ ಕ್ಷತ್ರಿಯ ಒಕ್ಕೂಟದಲ್ಲಿ 37 ಒಳ ಪಂಗಡಗಳಿವೆ ಕ್ಷತ್ರಿಯರು ಭಗವಾನ್ ಶ್ರೀ ರಾಮನ ವಂಶಸ್ಥರು.ಛತ್ರಪತಿ ಶಿವಾಜಿ ಮಹಾರಾಜರು.
ಮಹಾರಾಣಾ ಪ್ರತಾಪಸಿಂಗ. ಸಂತ ಸೇವಾಲಾಲ್. ಹೀಗೆ ಅನೇಕ ಮಹಾಪುರುಷರು ಹುಟ್ಟಿರುವ ಕ್ಷತ್ರಿಯರು ಸಣ್ಣ ಸಮಾಜದವರ ಅಲ್ಲಾ ಕರ್ನಾಟಕದಲ್ಲಿ ಒಂದು ವರೆ ಕೋಟಿ ಜನಸಂಖ್ಯೆ ಇರುವ ನಾವು ಸಣ್ಣ ಸಮಾಜದವರ ನಾವು ಹಿಂದೂ ಧರ್ಮ ಹಾಗೂ ದೇಶವನ್ನು ಕಾಪಾಡಿರುವಲ್ಲಿ ಕ್ಷತ್ರಿಯರು ಮೊದಲಿಗರು ಕ್ಷತಿಯಾ ಒಕ್ಕೂಟದಿಂದ ನಮ್ಮವರಿಗೆ ರಾಜಕೀಯ.ಆರ್ಥಿಕ ಸಾಮಾಜಿಕವಾಗಿ ಬೆಳೆಯಲು ನಾವೆಲ್ಲರೂ ಒಗ್ಗಟ್ಟಾಗಿ ಇರುವುದರಿಂದ ನಮ್ಮ ಮುಂದಿನ ಪೀಳಿಗೆಯ ಜನರಿಗೆ ಅನುಕೂಲವಾಗುವುದು ಎಂದು ಹೇಳಿದರು.
ಕ್ಷತ್ರಿಯ ತಾಲ್ಲೂಕು ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಅದ್ಯೆಕ್ಷ ರಾದ ಮಾನಪ್ಪ ವಜ್ಜಲ್. ಡಾ.ಶಿವಬಸಪ್ಪ ಹೆಸರೂರು. ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Be the first to comment