ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕೋಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ಬಹುಜನ ನಾಯಕ ಹಾಗೂ ಮಾಜಿ ಸರಕಾರಿ ಮುಖ್ಯ ಸಚೇತಕರಾದ ದಿ. ವಿಠ್ಠಲ್ ಹೇರೂರವರ ಅಪಜಲಪೂರ ತಾಲೂಕಿನ ದೇವಲಗಾಣಗಾಪೂರದ ಶಕ್ತಿ ಕೇಂದ್ರದಲ್ಲಿರುವ ಭವ್ಯ ಪಂಚಲೋಹದ ಮೂರ್ತಿ ಅನಾವರಣಾ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣಾ ಮತ್ತು ವಿಠ್ಠಲ್ ಹೇರೂರ ಅವರು ಹುಟ್ಟುಹಾಕಿದ ಹೇರೂರ ಶಿಕ್ಷಣ ಸಂಸ್ಥೆಯ ೨೫ನೇ ರಜತಮಹೋತ್ಸವ ಕಾರ್ಯಕ್ರಮದ ಕುರಿತು ಮಂಗಳವಾರ ಪೂರ್ವ ಭಾವಿಸಭೆಯಲ್ಲಿ ದಿ. ವಿಠ್ಠಲ್ ಹೇರೂರವರ ಜನ್ಮದಿನದ ನಿಮಿತ್ತ ಏಪ್ರಿಲ್.೧೦.ರಂದು ಜಿಲ್ಲಾ ಕೋಲಿ ಸಮಾಜದ ಸಾಮೂಹಿಕ ಮುಖಂಡತ್ವದಲ್ಲಿ ಹೇರೂರವರ ಭವ್ಯ ಪಂಚಲೋಹದ ಮೂರ್ತಿ ಅನಾವರಣಾ ಮಾಡಲಾಗುವದೆಂದು ಈ ಸಭೆಯಲ್ಲಿ ಸೇರಿರುವ ಸಮಾಜದ ಮುಂಖಡರ ಸಮ್ಮುಖದಲ್ಲಿ ನಿರ್ಧರಿಸಲಾಯಿತು.
ಗೋವಾ ರಾಜ್ಯದಲ್ಲಿ ಮಾರ್ಚ 1 ರಂದು ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮ
ಸಭೆಯಲ್ಲಿ ದಿ. ವಿಠ್ಠಲ ಹೇರೂರ ಜೀ ರವರ ಚಿಕ್ಕಪ್ಪನವರು ಹಾಗೂ ಟಿ.ಕೆ. ಹೇರೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಗಂತಪ್ಪ ಹೇರೂರ ರವರು ಅಧ್ಯಕ್ಷತೆ ವಹಿಸಿದರು. ಈ ಸಂದರ್ಬದಲ್ಲಿ ಸಮಾಜದ ಗೌರವಾನ್ವಿತ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸಮಾಜದ ಹಿರಿಯ ಮುಖಂಡರುಗಳಾದ ರಾಜಗೊಪಾಲ ರೆಡ್ಡಿ, ಶರಣಪ್ಪ ಮಾನೆಗಾರ, ಸಾಯಬಣ್ಣ ನೀಲಪ್ಪಗೋಳ, ಬಸವರಾಜಸಪ್ಪನಗೋಳ, ತಿಪ್ಪಣ್ಣರೆಡ್ಡಿ, ಉಮೇಶ ಮುದ್ನಾಳ, ಶಂಕುಮ್ಯಾಕೇರಿ, ಶಿವಕುಮಾರ ನಾಟಿಕಾರ, ಬಸವರಾಜ ಬೂದಿಹಾಳ, ರಮೇಶ ನಾಟಿಕಾರ, ಅವ್ವಣಗೌಡ ಪಾಟಿಲ್, ಸಂತೋಷ ತಳವಾರ, ಸಂತೋಷ ಬೆಣ್ಣೂರ, ಗುಂಡು ಐನಾಪುರ, ಶರಣು ಗೌಡಗಾಂವ, ಚಂದ್ರು ನಡಗಟ್ಟಿ, ಶಿವಕುಮರ ಸುಣಗಾರ, ಶರಣು ಮಂದರವಾಡ, ಡಾ. ಸರದಾರ ರಾಯಪ್ಪ, ಶರಣು ಕೋಳಿ, ನ್ಯಾಯವಾದಿ ಚಂದ್ರಶೇಖರ ಜಮಾದಾರ, ಮಡಿವಾಳಪ್ಪ ಇಟಗಾ, ಔದೂತ್ ಇಟಗಾ, ಸಿದ್ದು ಜಮಾದಾರ, ನಿಂಗಣ್ಣ ದೇವಣಗಾಂವ, ಬಸವಾರಜ ಮಾಸ್ಟರ್ ಹೇರೂರ, ಮಹಾಂತೇಶ ತಳವಾರ, ಶಿವಕುಮಾರ ಫಿರೋಜಾಬಾದ, ಗುರುನಾಥ ಹಾವನೂರ, ರಾಜಶೇಖರತಲಾರಿ ಸೇರಿದಂತೆ ದಿ. ವಿಠ್ಠಲ ಹೇರೂರ ರವರ ಕುಟುಂಬದ ಸದಸ್ಯರಾದ ಲಕ್ಷ್ಮಣ ಹೇರೂರ, ಗುರುನಾಥ ಹೇರೂರ, ಬಸವರಾಜ ಹೇರೂರ, ಸೇರಿದಂತೆ ಸಮಾಜದ ನೂರಾರು ಮುಖಂಡರು ಇದ್ದರು.
ನೂತನ ತಾಲ್ಲೂಕ ಎಡ್ರಮಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತೋತ್ಸವ
ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಮುನ್ನಡೆಸಲು ಸಾಧ್ಯ
ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ. ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು
Be the first to comment