ಯಾದಗಿರಿ : ರಾಷ್ಟ್ರೀಯ ಮೀನುಗಾರರ ಜಿಲ್ಲಾಧ್ಯಕ್ಷರಾಗಿ ಭೀಮು ಕೋಲಿ ಅವರನ್ನು ನೇಮಕ ಮಾಡಲಾಗಿದೆ. ಎಂದು ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಬಿ ಸುಣಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರನ್ನು ನೇಮಕ ಮಾಡಿದ ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಯು.ಆರ.ಸಭಾಪತಿ ಮತ್ತು ಉಪಾಧ್ಯಕ್ಷರಾದ ಗೌತಮ ಆರ್ ಚೌಧರಿ ರವರು ತಕ್ಷಣ ಜಿಲ್ಲೆಯಾದ್ಯಂತ ಮೀನುಗಾರರ ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿ, ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವ ಮತ್ತು ಚಟುವಟಿಕೆಗಳನ್ನು ನಿಭಾಯಿಸುವಂತೆ ಆದೇಶ ಪತ್ರದಲ್ಲಿ ತಿಳಿಸಲಾಗಿದೇ.
Be the first to comment