ಲಿಂಗಸ್ಗೂರ :: ಲಿಂಗಸ್ಗೂರ SC ಮೀಸಲು ವಿಧಾನ ಸಭೆ ಕ್ಷೇತ್ರದಲ್ಲಿ ಸತತ ಎರಡು ಬಾರಿಸ್ಪರ್ಧೆಸಿರುವ ಸಿದ್ದು ಬಂಡಿಯವರು ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಚಿರಪರಿಚಿತ ಮುಖ, ಕಳೆದ ವಿಧಾನಸಭೆಯಲ್ಲಿ ಸ್ವಲ್ಪ ಅಂತರದಲ್ಲಿ ಸೋತಿರುವ ಸಿದ್ದು ಬಂಡಿ ಮತ್ತೆ 2023 ರ ಚುನಾವಣೆಗೆ ಜೆ ಡಿ ಎಸ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ನಿಚ್ಚಳವಾಗಿದೆ.2023 ರಲ್ಲಿ ಮಾಜಿ ಶಾಸಕರ ವಜ್ಜಲ್ ಮಾನಪ್ಪ ಹಾಗೂ ಹಾಲಿ ಶಾಸಕರಾದ ಡಿ ಎಸ ಹೂಲಿಗೇರಿ ಯವರು ಯಾವುದೆ ಕಾರಣಕ್ಕೂ ಗೆಲ್ಲುವುದಿಲ್ಲ.! ಗೆಲ್ಲುವುದು ಸಿದ್ದು ಬಂಡಿಯೇ ಎಂದು ಪುಟ್ಟ ಹುಡುಗಿ ಅಭಿಮಾನದಿಂದ ಹೇಳಿರುವ ವಿಡಿಯೋ ಕ್ಷೇತ್ರ ತುಂಬ ಪ್ರತಿ ಯೊಬ್ಬರ ಮೊಬೈಲ್ ನಲ್ಲಿ ಅರಿದಾಡುತ್ತಿದೆ. ಈ ವಿಡಿಯೋ ಈಗ ಲಿಂಗಸ್ಗೂರ ಕ್ಷೇತ್ರದಲ್ಲಿ ಬಾರಿ ಸಂಚಲನ ಹುಟ್ಟು ಹಾಕಿದೆ.
Be the first to comment