ದೇವದುರ್ಗ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಆಚರಣೆ

http://<a href=”https://play.google.com/store/apps/details?id=com.onlinehunt.app&hl=en_IN&gl=US” target=”_blank”><img src=”https://onlinehunt.in/onlinehuntdownloadbanner.jpg” alt=”onlinehunt” height=”100%” width=”100%”></a>

ದೇವದುರ್ಗ ವಿಜಯದಶಮಿಯ ಹಬ್ಬದ ಅಂಗವಾಗಿ ಸಾಂಪ್ರದಾಯಿಕವಾಗಿ ಪೊಲೀಸ್ ಠಾಣೆಯ ಬಾಗಲಿಗೆ ತೆಂಗಿನಗರಿ ಮಾವಿನ ತೋರಣಗಳಿಂದ ಅಲಂಕರಿಸುವದಲ್ಲದೆ ಪೊಲೀಸ್ ಠಾಣೆಯ ಸುಮಾರು 80 ಜನ ಸಿಬ್ಬಂದಿ ವರ್ಗದವರಿಗೆ ಒಂದೇ ತರಹದ ಸಮವಸ್ತ್ರಗಳನ್ನು ನೀಡುವ ಮೂಲಕ ಹಾಗೂ ತಾವು ಸಹ ಅದೇ ತರಹದ ಸಮವಸ್ತ್ರವನ್ನು ಧರಿಸುವ ಜೊತೆಗೆ ಸಿಬ್ಬಂದಿ ವರ್ಗದವರಲ್ಲಿ ಹಾಗೂ ಅಧಿಕಾರಿಗಳ ನಡುವೆ ಯಾವುದೇ ಬೇದಭಾವ ಇಲ್ಲದಂತೆ ನಡೆದುಕೊಳ್ಳುವ ಮೂಲಕ ನಾಡ ಹಬ್ಬ ವಿಜಯದಶಮಿ ಪೂಜೆಯನ್ನು ನೆರವೇರಿಸಿದರು

ಆಯುಧ ಪೂಜೆ ಮುಗಿದ ನಂತರ ಪ್ರತಿಯೊಬ್ಬ ಸಿಬ್ಬಂದಿ ವರ್ಗದವರಿಗೆ ಸಂಪ್ರದಾಯದಂತೆ ತೆಂಗಿನ ಕಾಯಿ ಎರಡು ಬಾಳೆಹಣ್ಣು ಒಂದು ಸೇಬನ್ನು ನೀಡುವ ಮೂಲಕ ಪೂರ್ವಜರ ಸಂಪ್ರದಾಯದ ನಾಡ ಹಬ್ಬ ವಿಜಯದಶಮಿ ಹಬ್ಬವನ್ನು ಆಚರಿಸಲಾಯಿತು,

ಈ ಸಂದರ್ಭದಲ್ಲಿ ಪೊಲೀಸ್ — ಸಹಾಯಕ ಉಪ ನಿರೀಕ್ಷಿಕರಾದ ಸಿದ್ದಪ್ಪ , ಕೃಷ್ಣಪ್ಪ, ಗೋಪಾಲ ವೊಡಾವಾಣಿ, ಮೊಹಮ್ಮದ್ ಪಾಷಾ,ರವಿಶಂಕರ್, ಮತ್ತು ಇನ್ನುಳಿದ ಸಿಬ್ಬಂದಿಗಳು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*