ಜೇವರ್ಗಿ : ಪಟ್ಟಣದ ವಾರ್ಡ್ ನಂಬರ್ ಎರಡರಲ್ಲಿರುವ ಅಂಬಿಗರ ಚೌಡಯ್ಯ ಭವನದ ಹಿಂದುಗಡೆ ಇರುವ ಚರಂಡಿ ನೀರು ಬವನದಲ್ಲಿ ಸೋರಿಕೆಯಾಗುತ್ತಿದೆ ಆದ ಕಾರಣ ಆದಷ್ಟು ಬೇಗ ಚರಂಡಿ ನಿರ್ಮಿಸದಿದ್ದರೆ ಪುರಸಭೆಗೆ ಬಿಗ್ ಜಡಿದು ಪ್ರತಿಭಟಿಸಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಕೋಲಿ ಸಮಾಜದ ಯುವ ಮುಖಂಡರಾದ ಗಿರೀಶ್ ತುಂಬಗಿ ಮಾತನಾಡಿ ಪಟ್ಟಣದ ವಾರ್ಡ್ ನಂಬರ್ ಎರಡರಲ್ಲಿರುವ ಅಂಬಿಗರ ಚೌಡಯ್ಯ ಭವನದ ಹಿಂದುಗಡೆ ಇರುವ ಚರಂಡಿ ನೀರು ಕವನದ ಒಳಗಡೆ ಸೂರಿಕೆ ಆಗುತ್ತಿದೆ, 40ವರ್ಷದ ಹಿಂದುಗಡೆ ನಿರ್ಮಿಸಿರುವ ಕಲ್ಲಿನ ಚರಂಡಿಯನ್ನು ತೆರುಗೊಳಿಸಿ ಹೊಸ ಕಾಂಕ್ರೀಟ್ ಚಿರಂಡಿಯನ್ನು ನಿರ್ಮಿಸಬೇಕು ಜೊತೆಗೆ ತಳವಾರ್ ಓಣಿಯಲ್ಲಿರುವ ಮಹಿಳಾ ಶೌಚಾಲಯವನ್ನು ಕೂಡಲೇ ದುರಸ್ತಿ ಗೊಳಿಸಬೇಕು ಅಧಿಕಾರಿಗಳು ನೀಡಿರುವ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಪುರಸಭೆಗೆ ಬೀಗ ಜಡೆಯುವುದು ಖಚಿತ ಎಂದು ತುಂಬಗಿ ಮಾತನಾಡಿದರು.
ಈ ಸಂದರ್ಭದಲ್ಲಿ
ಕಾಂತಪ್ಪ ಚನ್ನೂರ್,‚
ಭೀಮರಾಯ ಗಂವಾರ್, ಸಂತೋಷ್ ಜೈನಾಪುರ್
ಮರೆಪ್ಪ ಕೊಳಕೂರ್,
ದೇವಿಂದ್ರ ಜೈನಾಪುರ,
ಸಿದ್ದನಗೌಡ ಮವನುರ್, ನಾಗರಾಜ್ ನಟಿಕರ್, ಬಲೂ ಆವರಾದ್, ಚಂದು, ಸೈಬಣ್ಣ ನಾಟಿಕರ್, ಅಶೋಕ್ ನಟಿಕಾರ್, ಕಲ್ಲಪ ತಳವಾರ್, ಮಲ್ಲಿಕಾರ್ಜುನ್ ನಟಿಕರ, ಕರಣಪ್ಪ ಶಹಾಬಾದ್ ಸೇರಿದಂತೆ ಅನೇಕ ಯುವಕರು ಭಾಗಿಯಾಗಿದ್ದರು.
Be the first to comment