ಹುಕ್ಕೇರಿ – ಕಲಿಕೆಯಲ್ಲಿ ಗಡಿ ವಿವಾದ ಬೇಡ – ಜಿ ಪಂ , ಸದಸ್ಯೆ ಮನಿಷಾ ಪಾಟೀಲ

ವರದಿ: ಅಮರೇಶ ಕಾಮನಕೇರಿ


     ರಾಜ್ಯದ ಸುದ್ದಿಗಳು


ಮಹಾರಾಷ್ಟ್ರ ಸರ್ಕಾರ ಇತ್ತಿಚಿಗೆ ಗಡಿ ವಿವಾದ ಬಗ್ಗೆ ಹೇಳಿಕೆಗಳನ್ನು ನೀಡುತ್ತಾ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ವಾದ ವಿವಾದ, ಆರೋಪ ಪ್ರತ್ಯಾರೋಪ ನಡೆದು ಬೆಳಗಾವಿ ಗಡಿ ಭಾಗದಲ್ಲಿ ರಸ್ತೆ ಸಂಚಾರ ಬಂದ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಇದು ಕೇವಲ ರಾಜಕೀಯ ಪ್ರೇರಿತವಾದ ಹೇಳಿಕೆಗಳಾಗಿವೆ ವಿನ:ಹ ಗಡಿ ಭಾಗದ ಸಾಮಾನ್ಯ ಜನರ ಅಭಿಪ್ರಾಯವಿಲ್ಲ.


                  ADVERTISEMENT


ಈ ಕುರಿತು ಬೆಳಗಾವಿ ಜಿಲ್ಲೆಯ ಗಡಿ ಭಾಗದ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದ ಕನ್ನಡ ಮತ್ತು ಮರಾಠಿ ಸರ್ಕಾರಿ ಶಾಲೆಗಳು ಒಳ್ಳೆಯ ಭಾಂದವ್ಯ ಬೆಳೆಸಿವೆ ಅದು ಹೇಗೆ ಅಂತಿರಾ ಬನ್ನಿ ನೋಡೋಣ…ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಒಂದೇ ಆವರಣದಲ್ಲಿ ಸರ್ಕಾರಿ ಕನ್ನಡ ಮತ್ತು ಮರಾಠಿ ಪ್ರೌಢ ಶಾಲೆಗಳು ಇವೆ, ಎರಡೂ ಶಾಲೆಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ಒದಗಿವೆ ಆದರೆ ಮಣಗುತ್ತಿ ಜಿಲ್ಲಾ ಪಂಚಾಯತ ಸದಸ್ಯೆ ಈ ಶಾಲೆಗಳಿಗೆ ವಿಷೇಶ ಕಾಳಜಿ ವಹಿಸಿ ಕನ್ನಡ ಮತ್ತು ಮರಾಠಿ ಶಾಲೆಗಳಿಗೆ ದಾನಿಗಳಿಂದ ಕಂಪ್ಯೂಟರ್ ಒದಗಿಸಿ ಅದಕ್ಕೆ ಸ್ವಂತ ಹಣದಿಂದ ಇಬ್ಬರೂ ಶಿಕ್ಷಕಿಯರನ್ನು ನೇಮಿಸಿ ಪ್ರತಿ ದಿನ ಮಕ್ಕಳಿಗೆ ಕಂಪ್ಯೂಟರ್ ಕಲಿಸುವ ಕ್ರಮ ಕೈ ಕೊಂಡಿದ್ದಾರೆ,

Be the first to comment

Leave a Reply

Your email address will not be published.


*