ಜಿಲ್ಲಾ ಸುದ್ದಿಗಳು
ರಾಯಚೂರ
ಜಿಲ್ಲೆಯ ಸಿಂಧನೂರು ತಾಲೂಕಿನ ಧುಮತಿ ಗ್ರಾಮದ ಯುವಕ ಎಚ್.ಡಿ.ಎಫ್.ಸಿ ಬ್ಯಾಂಕ ಶಾಖೆಯಲ್ಲಿ ಕಸ್ಟಮರ್ ರಿಲೇಷನ್ ಶಿಪ್ ಎಕ್ಸಿಕ್ಯೂಟಿವ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ತಂದೆ ಈರಣ್ಣ ಎಂಬುವರು ಕರ್ತವ್ಯದ ನಿಮಿತ್ಯ ಹತ್ತಿ ಗುಡ್ಡದ ಮಾರ್ಗವಾಗಿ ಬರುವಾಗ ಕುಷ್ಟಗಿ ರಸ್ತೆ ಡಿಗ್ರಿ ಕಾಲೇಜ್ ಹತ್ತಿರ ದಿನಾಂಕ:18-05-2022 ರಂದು ಬೆಳಿಗ್ಗೆ 11 ಗಂಟೆ ಆಸುಪಾಸಿನ ಸಮಯದಲ್ಲಿ ತನ್ನ 220228490408177 ಸಂಖ್ಯೆಯ ಉದ್ಯೋಗ ಐ.ಡಿ ಕಾರ್ಡ್ ಕಳೆದುಕೊಂಡಿರುತ್ತಾನೆ.
ಎಲ್ಲಾ ಕಡೆ ಹುಡುಕಿದರೂ ಸಿಗದ ಕಾರಣ ಸಿಂಧನೂರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ. 76 ಫಾರ್ಮ್ ತುಂಬಿ ಪೊಲೀಸ್ ಠಾಣೆಗೆ ನೀಡಿದ್ದಾನೆ ಎನ್ನಲಾಗಿದೆ. ಪುನಃ ಕರ್ತವ್ಯ ನಿರ್ವಹಿಸಲು ನನಗೆ ಅವಕಾಶ ಮಾಡಿಕೊಡಬೇಕಾಗಿ ಪತ್ರಿಕಾ ಮಾದ್ಯಮದವರಲ್ಲಿ ವಿನಂತಿ ಎಂದು ತಮ್ಮ ಅಳಲನ್ನು ತೋಡಿಕೊಂಡು ನನಗೆ ಐಡಿ ಕಾರ್ಡ್ ಹುಡುಕಿ ಕೊಡಲು ಮಾದ್ಯಮ ದವರು ಸಹಕರಿಸಬೇಕೆಂದು ಮನವಿ ಕೂಡಾ ಮಾಡಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.ಯಾರಿಗಾದರೂ ಐಡಿ ಕಾರ್ಡ್ ಸಿಕ್ಕರೆ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ : +91 77606 77857
Be the first to comment