ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..! 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG .

ವರದಿ ಆಕಾಶ್ ಚಲವಾದಿ ಬೆಂಗಳೂರು ಹೆಡ್

ರಾಜ್ಯ ಸುದ್ದಿಗಳು 

ತಮಿಳುನಾಡು

ಬೋಟ್​​ನಲ್ಲಿ ತಮಿಳುನಾಡಿಗೆ ಡ್ರಗ್ಸ್ ಸಾಗಾಟ ಮಾಡಲಾಗಿದ್ದು, DRI ಮತ್ತು ICG ಜಂಟಿಕಾರ್ಯಾಚರಣೆಯಲ್ಲಿ ಕೋಟಿ ಕೋಟಿ ಮೌಲ್ಯದ ಡ್ರಗ್ಸ್​​ ವಶಕ್ಕೆ ಪಡೆಯಲಾಗಿದೆ.ಬೋಟ್​ನಲ್ಲಿ 1526 ಕೋಟಿ ಮೌಲ್ಯದ ಡ್ರಗ್ಸ್​ ಸಾಗಾಟ ಮಾಡಲಾಗಿದ್ದು, DRI ಮತ್ತು ICG 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದಿದ್ದಾರೆ. ಬೋಟ್​​ನಲ್ಲಿ ತಮಿಳುನಾಡಿಗೆ ಡ್ರಗ್ಸ್ ಸಾಗಾಟ ಮಾಡಲಾಗಿದ್ದು, ಕೋಟಿ ಕೋಟಿ ಮೌಲ್ಯದ ಡ್ರಗ್ಸ್​​ ಜೊತೆ ಆರೋಪಿಗಳು ಅರೆಸ್ಟ್​ ಮಾಡಲಾಗಿದೆ. ಲಕ್ಷ ದ್ವೀಪ ಮೂಲಕ ಬೋಟ್​​ಗಳಲ್ಲಿ ತಮಿಳುನಾಡಿಗೆ ಡ್ರಗ್ಸ್ ಸಾಗಾಟ ಮಾಡಲಾಗಿದ್ದು, ಪ್ರಿನ್ಸ್ ಮತ್ತು ಲಿಟಲ್ ಜೀಸಸ್ ಎಂಬ 2 ಹಡಗುಗಳ ಮೂಲಕ ಸಾಗಾಟ ನಡೆಸಲಾಗಿದೆ.

CHETAN KENDULI

ಖಚಿತ ಮಾಹಿತಿ ಆಧರಿಸಿ DRI ಮತ್ತು ICG ಕಾರ್ಯಾಚರಣೆ ನಡೆಸಿದ್ದು, ಅರಬ್ಬಿ ಸಮುದ್ರದದಲ್ಲಿ ಕಾದು ನಿಂತು ಕಾರ್ಯಾಚರಣೆ ಮಾಡಲಾಗಿದೆ. ಆರೋಪಿಗಳನ್ನ ಬಂಧಿಸಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಒಂದೇ ತಿಂಗಳಲ್ಲಿ ನಾಲ್ಕನೇ ಬೃಹತ್​ ಕಾರ್ಯಾಚರಣೆ ನಡೆಸಲಾಗಿದೆ.

Be the first to comment

Leave a Reply

Your email address will not be published.


*