ಗುಡೂರ:
ಇಲಕಲ್ಲ ತಾಲೂಕಾ ಗುಡೂರ(ಎಸ್.ಸಿ) ಗ್ರಾಮದ ಹುಲ್ಲೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಮಾರೆಮ್ಮ ದೇವಿ ಕುರಿಗಾರ ಸಂಘದ ವತಿಯಿಂದ 3 ಕಿಂಟೋಲ (300kg) ಉಸುಕಿನ ಚೀಲ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು.
SHARANAPPA HELAWAR
ನರಪತ ರಾಜಪುರೋಹಿತ, ಬಸವರಾಜ ಗಾರವಾಡ, ಶಶಿಕಾಂತ ಅಡಿಹಾಳ, ಭೀಮಶಿ ಹುಲಿ, ಹಾಗೂ ತೊಟ್ಲಪ್ಪ ತೊಟ್ಲಪ್ಪನವರ ಉದ್ಘಾಟಿಸಿ ವಿಜೇತರಾದ ವರಿಗೆ ಬಹುಮಾನ ವಿತರಿಸಿದರು.
ಪ್ರಥಮ ಬಹುಮಾನ ಸಂತೋಷ್ ತುಗ್ಗಲಡೋಣಿ,
ದ್ವಿತೀಯ ಬಹುಮಾನ ಆನಂದ ತಳ್ಳಿಗೇರಿ ಹಾಗೂ ತೃತೀಯ ಬಹುಮಾನ ಗ್ರಾಮ ದೇವತೆ ಕಾಟಾಪೂರ ಪಡೆದುಕೊಂಡರು.
Be the first to comment