ಜೇವರ್ಗಿ ತಾಲ್ಲೂಕು ಕೋಲಿ ಕಬ್ಬಲಿಗ ನೂತನ ನೌಕರರ ಅವಿರೋಧ ಆಯ್ಕೆ

ವರದಿ: ಅಮರೇಶ ಕಾಮನಕೇರಿ


   ಜೀಲ್ಲಾ ಸುದ್ದಿಗಳು


 ಜೇವರ್ಗಿ:: ಜೇವರ್ಗಿ ತಾಲ್ಲೂಕು ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳು ಜೀಲ್ಲಾ ನೌಕರರ ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿತ್ತು ಜೇವರ್ಗಿ ತಾಲ್ಲೂಕನ ನೌಕರರ ಸಮ್ಮತಿಯ ಮೇರೆ ಎಲ್ಲ ಸದಸ್ಯರನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಗೌರವ ಅಧ್ಯಕ್ಷರಾಗಿ ಶ್ರೀ ಬಸವರಾಜ ಸಾತಖೇಡ ಅಧ್ಯಕ್ಷರಾಗಿ ಹಯ್ಯಾಳಪ್ಪ ಕೋಳೂರ ಪ್ರಧಾನ ಕಾರ್ಯದರ್ಶಿ  ಆಗಿ ಶ್ರೀ ಬಾಲಪ್ಪ ಭೀಮರಾಯ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜೀಲ್ಲಾ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿದರು ಜೀಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ನೀಲಕಂಠ ಜಮಾದರ ಸಮಾಜ ಹಿರಿಯರಾ ಡಾ, ಮಲ್ಲಿಕಾರ್ಜುನ ಮುಕ್ಕಾ ನಾಮದೇವ ಕಡಕೋಳ ಅಮೃತ ಪಾಟೀಲ್ ರಾಷ್ಟ್ರೀಯ ಕೋಲಿ ಸಮಾಜ ಜೀಲ್ಲಾಧ್ಯಕ್ಷರಾದ ವಸಂತ ನರಿಬೋಳ,ಸಿದ್ದಣ್ಣ ಮಾಹಾಗಾವ ಬಸವರಾಜ ಹೆರೂರು ಭಗವಂತರಾಯ ಬೆಣ್ಣೂರ ಪಿರಪ್ಪ ಜಮಾದಾರ ಚಿತ್ರಶೇಕರ ತುಂಬಗಿ ಪರಶುರಾಮ ನ್ಯಾವನುರ ಸಮಾಜದ ನೌಕರರ ಬಳಗ ಮತ್ತು ಸಮಾಜ ಬಾಂದವರು ಭಾಗಹಿಸಿದರು



ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು

ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745

ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

    Amaresh kamanakeri

A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*