ಲಿಂಗಸುಗೂರ ಪಟ್ಟಣದಲ್ಲಿ ಎಫ್ರ್ರಿಲ್ 17 ರಂದು ಜಗದ್ಗುರು ಶ್ರೀ ರೇಣುಕಾಚಾರ್ಯ ರ ಜಯಂತಿ ಹಾಗೂ ಜಂಗಮ ಸಮಾವೇಶ. ಪ್ರಭು ಸ್ವಾಮಿ ಅತ್ತನೂರ.

ವರದಿ : ಗೌತಮ ಚವ್ಹಾಣ ಲಿಂಗಸ್ಗೂರ

ಲಿಂಗಸುಗೂರ ವರದಿ.:-ಲಿಂಗಸುಗೂರ ಪಟ್ಟಣದಲ್ಲಿ ಏಪ್ರಿಲ್ 17 ರಂದು ಜಗದ್ಗುರು ಶ್ರೀ ರೇಣುಕಾಚಾರ್ಯ ರ ಜಯಂತಿ ಹಾಗೂ ಜಂಗಮ ಸಮಾವೇಶ. ಜಂಗಮ ವಟುಗಳಿಗೆ ಅಯ್ಯಾಚಾರ ಧಿಕ್ಷಾ ಸಂಸ್ಕಾರ ಕಾರ್ಯಕ್ರಮ ನರೇವರಿಸಲಾಗುವುದು ಜಗದ್ಗುರು ಶ್ರೀ ರೇಣುಕಾಚಾರ್ಯ ಭಾವಚಿತ್ರ ಮರೆವಣಿಗೆ ನೆಡೆಯಲಿದ್ದು ಶ್ರೀ ಲಕ್ಷ್ಮಿ ದೇವಾಸ್ಥಾನದಿಂದ ಸರಕಾರಿ ಪದವಿ ಪೂರ್ವ ಕಾಲೇಜುವರೆಗೆ. ಕುಂಭ ಕಳಸ .ಪುರವಂತಿಗೆ. ನಂದಿಕೊಲುಕುಣಿತ.ವೀರಗಾಸೆ. ಕಲಾ ತಂಡದೊಂದಿಗೆ ಭವ್ಯವಾದ ಮೆರೆವಣಿಗೆ ನೆಡೆಯಲಿದ್ದು ಜಂಗಮ ಸಮಾವೇಶಕ್ಕೆ ಜಂಗಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಜಂಗಮ ಸಮಾವೇಶದಲ್ಲಿ ಜಂಗಮ ಸಮಾಜದವರು ಉದ್ದೇಶಿಸಿ ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸಸವಕ್ಕೆ ಆಂದೋಲದ ಶ್ರೀ ಷ. ಬ್ರ. ಶ್ರೀ. ಸಿದ್ದಲಿಂಗ ಮಹಾಸ್ವಾಮಿಗಳಿಂದ ಆಶ್ರೀವಾಚನ ನೀಡಲಿದ್ದಾರೆ. ಎಂದು ಜಂಗಮ ಸಮಾಜದ ಲಿಂಗಸುಗೂರ ತಾಲೂಕು ಅದ್ಯೆಕ್ಷರಾದ ಪ್ರಭುಸ್ವಾಮಿ ಅತ್ತನೂರು ಪ್ರತ್ರಿಕಾಗೋಷ್ಠಿಯಲ್ಲಿ ಹೇಳಿದರು ಈ ಸಂದರ್ಭದಲ್ಲಿ ಅಮರೇಶ ಗಂಭೀರಮಠ. ಶರಣಯ್ಯಾ ಹಿರೇಮಠ. ವೀರೇಶ್ ಜಗವತಿ. ಅಮರೇಶ ವಿರಭದ್ರಯ್ಯ ಸ್ವಾಮಿ. ಹಾಗೂ ಇನ್ನಿತರರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*