ಸುರಪುರ: ಹುಣಸಗಿ ತಾಲೂಕ ಬೈಲಕುಂಟಿ, ಕುಪ್ಪಿ,ದ್ಯಾಮನಾಳ,ತೂಳದಿನ್ನಿ ಗ್ರಾಮಗಳದಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನ ಅತ್ಯಂತ ಚುರುಕಿನಿಂದ ಮಾಡಲು ತಿಳಿಸಲಾಯಿತು.
ಸುರಪುರ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶ್ರೀ ರಾಜಾ ವೆಂಕಟಪ್ಪ ನಾಯಕ ರವರ ಕೈ ಬಲಪಡಿಸಲು ಈ ಸದಸ್ಯತ್ವ ಅಭಿಯಾನ ಮಾರ್ಚ್ 31ರ ಒಳಗಡೆ ಸದಸ್ಯತ್ವವನ್ನು ಮಾಡಬೇಕೆಂದು ವಿನಂತಿಸಲಾಯಿತು ಈ ಸಂದರ್ಭದಲ್ಲಿ ಹುಣಸಿಗಿ ಬ್ಲಾಕ ಅಧ್ಯಕ್ಷ ಕುಪ್ಪಿ ಗೌಡ್ರ, ರಮೇಶ ದೊರೆ ಆಲ್ದಾಳ, ಕೃಷ್ಣ ಜಾಧವ, ವೆಂಕಟೇಶ ಬೇಟೆಗಾರ, ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯಗಳು ಮತ್ತು ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು
Be the first to comment