ಬ್ರಾಹ್ಮಣರ ಸಿಟ್ಟು,ಹಾಲಪ್ಪನವರ ಭವಿಷ್ಯಕ್ಕೆ ಕುತ್ತು? ಎಷ್ಟೇ ಆದರೂ ಸದಾ ಬಲಿಯಾಗೋದು ಬ್ರಾಹ್ಮಣರೆ ಅಲ್ಲವೇ ??

ಸಾಗರ:ಭ್ರಾಹ್ಮಣರ ಸಹಾಯದಿಂದ ಗೆದ್ದು ಭ್ರಾಹ್ಮಣರ ಮೇಲೆ ಹಲ್ಲೆ ಮಾಡಿಸುವ ಮಟ್ಟಕ್ಕೆ ಹೋದ ಹಾಲಪ್ಪನವರೆ ನಿಮಗೆ ನನ್ನ ಸಲಾಂ…?
ಪಾಪ ಅದು ನಿಮ್ಮ ತಪ್ಪಲ್ಲ ಬಿಡಿ ನಿಮ್ಮ ಅಧಿಕಾರದ ಮದದ ತಪ್ಪು..

ನೀವು ಸಾಗರಕ್ಕೆ ಶಾಸನಾಗಲು ಬಂದಾಗ ನಿಮಗೆ ದಾರಿ ಅಷ್ಟೊಂದು  ಸುಲಭ ಇರಲಿಲ್ಲ. ಆದರೆ ಆ ದಾರಿಯನ್ನು ಸುಗಮ ಮಾಡಿ ಕೊಟ್ಟಿದ್ದೆ ನಮ್ಮ ಭ್ರಾಹ್ಮಣ ಸಮುದಾಯದ ಮಹನೀಯರು ಆದರೆ ಅವರ ತಲೆ ಮೇಲೆ ಕಾಲು ಇಟ್ಟಿದ್ದೀರ ನಿಮ್ಮ ಅವನತಿಯ ಹಂತಗಳು ಆರಂಭವಾದವು ಬಿಡಿ.

ಆ ಸ್ನೇಹಜೀವಿ ಗೋಪಾಲಕೃಷ್ಣನಿಗೆ ಮಾಡಿದ ಅನ್ಯಾಯ ಇಂದು ನಮಗೆ ಶಾಪದ ತರ ಕಾಣುತ್ತಿದೆ. 
ನೀವು ಅಭಿವೃದ್ಧಿಯ ಹರಿಕಾರ ಎಂದು ನಿಮ್ಮ ಹಿಂದಿನ ನಿಮ್ಮ ಗನಂದಾರಿ ಕೆಲಸಗಳನ್ನು ಸಹ ಮರೆತು ಮನೆ ಮಂದಿಯೆಲ್ಲ ಬಂದು ಮತ ನೀಡಿದ್ದೆವು ಆದರೆ ಈಗ ನೀವು ನಮ್ಮ ಮತಗಳಿಗೆ ಬೆಲೆ ಕೊಡುತ್ತಿದ್ದೀರ ಅಲ್ಲವೆ..?
 
ಕಾಗೋಡು ತಿಮ್ಮಪ್ಪ ಭ್ರಾಹ್ಮಣರಿಗೆ ಅವಹೇಳನ ಮಾಡಿ ಸೋತ ಈಗ ನೀನು ಭ್ರಾಹ್ಮಣರ ಮೇಲೆ ನಿನ್ನ ಪಟಾಲಂಗಳಿಂದ ಹಲ್ಲೆ ಮಾಡಿಸಿ ಏನು ಸಾಧಿಸುತ್ತಿಯೆಂದು ನೋಡುವೆವು.
ಶ್ರೀ ಮಠದ ವಿರುದ್ಧವಾಗಿ ಸಿಗಂದೂರು ದೇವಸ್ಥಾನದ ಪರವಾಗಿ ನೀನು ಮಾಡಿದ ಕುತಂತ್ರಿ ಕೆಲಸವನ್ನು ಆಗ ಹೇಳಿದ್ದರು ಆದರೆ ನಾವು ಅದನ್ನು ನಂಬಲಿಲ್ಲ ಈಗ ನಿನ್ನ ಕುತಂತ್ರಿ ಕೆಲಸ ವಿಡಿಯೊದ ಮೂಲಕ ಹೊರಬರುತ್ತಿದೆ.
ಒಂದು ಸಾಮನ್ಯವಾಗಿ ಪ್ರಶ್ನೆ ಮೂಡುತ್ತಿದೆ ಅದೇನೆಂದರೆ 
1) ಒಂದು ಖಾಸಗಿ ಸಂಸ್ಥೆ ನಿಮ್ಮನ್ನು ಯಾಕೆ ಅವರ ಸಭೆಗೆ ಕರೆಯಬೇಕು??
2)ಅವರ ಲೆಡ್ಜರ್ ಬುಕ್ಕನ್ನು ನೀವ್ಯಾಕ ಬಲವಂತವಾಗಿ ಪಡೆಯಬೇಕು?
3)ಸಂಬಂಧವಿರದ ನೀವು ಆ ಪುಸ್ತಕವನ್ನು ಕಿತ್ತುಕೊಳ್ಳಲು ಸಾಹಸ ಪಟ್ಟಿದ್ದು ಯಾಕೆ?
4)ಶಾಸಕನಾದರೆ ಎಲ್ಲಾ ಸಂಘ, ಸಂಸ್ಥೆಗಳು ನಿಮ್ಮ ಅಡಿಯಲ್ಲೆ ಬರಬೇಕಾ??
 
 
ಮೊದಲು ಹಲ್ಲೆ ಮಾಡಿ ನಿಮ್ಮ ಬೆಂಬಲಿಗರಿಗೆ ಚೂ ಬಿಟ್ಟದ್ದು ನೀವೆ ಅಲ್ಲವೆ?? ಅಲ್ಲದೆ ಇದ್ದರೆ ನೀವು ಯಾಕೆ ಅವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ??
ನೀವು ತಡೆದಿದ್ದರೆ ಹೆಗಡೆಯವರ ಮೇಲೆ ಅಷ್ಟೊಂದು ಹಲ್ಲೆ ಆಗುತ್ತಲೆ ಇರಲಿಲ್ಲ ಅಲ್ವ??
ಇರಲಿ ಅದು ನಿಮ್ಮದೆ ತಂತ್ರ, ಕುತಂತ್ರ ಅಂತ ನಮಗೆ ಅರಿವಿದೆ ಆದರೆ ನೀವು ನಾನಂತವನಲ್ಲ ಎಂದು ಈಗ ಹೇಳುತ್ತಿರುವುದ‌ನ್ನು ನಂಬಲು ನಾವ್ಯಾರು ಮೂರ್ಖರಲ್ಲ..
ಹಿಂದೆ ನೀವು ಯುದ್ದ ಗೆದ್ದಿದ್ರಲ ಅದೆ ಲೈಂಗಿಕ ಹಗರಣ ದೂರು ದಾಖಲಾಗಿತ್ತು ಸಾಕ್ಷಿ ಕೊರತೆ ಕೇಸ್ ಡಮಾರ್ ಅಂತು ಆಗ ನೀವು ಹೇಳಿದ್ರಿ ನನ್ ಮಕ್ಳಿಗೆ ಎಷ್ಟು ನೋವಾಗಿತ್ತು ಅಂದ್ರೆ ನಾನು ಸತ್ತೋಗಿದ್ದೆ ಅಂತ ಏನೆನೊ ಹೇಳಿದ್ರಿ ನೆನಪಿದೆ ಅಂದರೆ ನಿನ್ನ ಮಕ್ಕಳಿಗೆ ನಿನಗಾದ ಆರೋಪದಿಂದ ಬಹಳ ನೋವಾಗಿತ್ತು ಆದರೆ ಶ್ರೀಪಾದರ ಮಗಳು ಅಪ್ಪ, ಅಪ್ಪ ಅಂತ ಕೂಗಿ ಅಳುತ್ತ ಬರುವಾಗ ನಿನ್ನ ಮಗಳ ನೆನಪಾಗಲಿಲ್ಲವೆ?
ಆಕೆಯ ನೋಡಿಯಾದರು ಅವರಪ್ಪನನ್ನು ಕಾಪಾಡಬಹುದಿತ್ತಲ್ಲ ಹಾಲಪ್ಪ?
ಕಾಡೋಕೆ ಬಂದವನು ಕಾಪಾಡುವುವನೆ? 
 
(ಸಾಗರದ ಬಿಜೆಪಿ ಪ್ರಮುಖರಿಗೆ, ಜಿಲ್ಲಾ,ರಾಜ್ಯದ ಪಧಾಧಿಕಾರಿಗಳಿಗೆ, ರಾಜ್ಯ ಹಾಗೂ ಕೇಂದ್ರ ನಾಯಕರುಗಳಿಗೆ ಸಂದೇಶ)
 
ಈಗಿನಿಂದಲೆ ಆರಂಭವಾಯಿತು ನಮ್ಮ ಪ್ರತಿಜ್ಞೆಗಳು ಸಾಗರದ ಬಿಜೆಪಿಗೆ ಭ್ರಾಹ್ಮಣರು ಸಾರಥಿಯಾಗಲಿ ಆಗದೆ ಇದ್ದರೆ ನಮ್ಮ ದಾರಿ ನಮಗೆ.
ಭ್ರಾಹ್ಮಣರಿಗೆ ಅವಕಾಶ ಸಾಧ್ಯವಾಗದೆ ಇದ್ದರೆ  ಬೇರೆ ವ್ಯಕ್ತಿಯನ್ನು ಆಯ್ಕೆ ಮಾಡಿ.
ಮತ್ತೆ ಹಾಲಪ್ಪನೆ ಆದರೆ ನಮ್ಮ ದಾರಿ ಸೂಕ್ತ ವ್ಯಕ್ತಿಗೆ ಇಲ್ಲದಿದ್ದರೆ ನೋಟಾಗೆ..
 
ಯಾವುದೆ ತಪ್ಪಿರದ ಶ್ರೀಪಾದ ಹೆಗಡೆ ನಿಸರಾಣಿಯವರಿಗೆ ಸೂಕ್ತ ನ್ಯಾಯ ಸಿಗಲಿ‌.
ಬ್ರಾಹ್ಮಣರ ಶಾಪ ಹೇಗಿರುತ್ತದೆ ಎಂದು ಸಧ್ಯದಲ್ಲೆ ಅರಿವಾಗುತ್ತದೆ.

Be the first to comment

Leave a Reply

Your email address will not be published.


*