ಮಲ್ಲಯ್ಯನ ಕಂಬಿ ಪೂಜೆ

ವರದಿ:ಶಾಂತಯ್ಯ ಯಾವಗಲ್ಲಮಠ

ಗುಡೂರ (sc)

ಇಳಕಲ್ಲ ತಾಲೂಕಿನ ಗುಡೂರ ಗ್ರಾಮದ ಶಂಕರಪ್ಪ ಜಡ್ರಾಮಕುಂಟಿ ಮನೆಯಲ್ಲಿ ಅವರ ತಂದೆಯವರ ಕಾಲದಿಂದಲೂ ಮಲ್ಲಯ್ಯನ ಕಂಬಿ ಪೂಜೆ ನೆರವೇರಿಸಿ,ಶ್ರೀಶೈಲಕ್ಕೆ ಹೋಗುವ ಪಾದಯಾತ್ರಿ ಭಕ್ತಾದಿಗಳಿಗೆ ಅನ್ನಪ್ರಸಾದ ಮಾಡಲಾಯಿತು.

ಈ ಸಂಧರ್ಭದಲ್ಲಿ ಪ್ರಶಾಂತ ವಸ್ತ್ರದ ಮುತ್ತಣ್ಣ ಗಂಜಿಹಾಳ, ಸಂಗಪ್ಪ ಚಿನಿವಾಲರ ನಂದೀಶ ರೋಣದ,ಷಣ್ಮುಕಪ್ಪ ಜಡ್ರಾಮಕುಂಟಿ ಉಪಸ್ಥಿತರಿದ್ದರು.ಬನ್ನಿಕಟ್ಟಿಯ ಬದಾಮಿ ರಸ್ತೆಯಲ್ಲಿ ಪಾದಯಾತ್ರಿಗಳಿಗೆ ಪ್ರಶಾಂತ ವಸ್ತ್ರದ ಮಜ್ಜಿಗೆ ಸೇವೆ ಮಾಡಿದರು.

Be the first to comment

Leave a Reply

Your email address will not be published.


*