ಭಟ್ಕಳ:
ದಿನಾಂಕ 02-02-2022 ರಂದು ಸಮಯ 10:20ಕ್ಕೆ ಶ್ರೀ ಮಂಜುನಾಥ ದುರ್ಗಪ್ಪ ನಾಯ್ಕ ಬೆವಳ್ಳಿ ಗ್ರಾಮಾ ಮುಟ್ಟಳ್ಳಿ ಭಟ್ಕಳ ರಲ್ಲಿ 10X40 ವಿಸ್ತೀರ್ಣದ ತೆರೆದ ಬಾವಿಯಲ್ಲಿ ಹಸು ಬಿದ್ದಿದ್ದು ರಕ್ಷಣೆ ಕೋರಿರುತ್ತಾರೆ, ತಕ್ಷಣ ರಕ್ಷಣಾ ಕರೆಗೆ ಸ್ಪಂದಿಸಿ ಭಟ್ಕಳದ ರಮೇಶ್ ಶೆಟ್ಟಿ ನೇತೃತ್ವದ ಅಗ್ನಿಶಾಮಕ ಘಟನಾ ಸ್ಥಳಕ್ಕೆ ತೆರಳಿ ಬಾವಿಯಲ್ಲಿ ಬಿದ್ದಂತ ಹಸುವನ್ನು ರಕ್ಷಣೆ ಮಾಡಿರುತ್ತಾರೆ.
CHETAN KENDULI
ಇವರ ಈ ತಕ್ಷಣ ಕಾರ್ಯಾಚರಣೆಯನ್ನು ಭಟ್ಕಳದ ನಾಗರಿಕರು ಪ್ರಶಂಸಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಕಾರ್ಯ ನಿರ್ವಹಿಸಿದ ಠಾಣಾಧಿಕಾರಿ ಎಸ್ ರಮೇಶ್ , ಮನೋಜ ಬಾಡಕರ್ , ನಾರಾಯಣ ಪಟಗಾರ, ಕುಮಾರ ನಾಯ್ಕ,ಶಂಕರ ಲಮಾಣಿ , ಅಕ್ಣಯ ಹಿರೇಮಠ, ಪುರುಷೋತ್ತಮ ನಾಯ್ಕ, ರವರು ರಕ್ಷಣೆ ಮಾಡಿರುತ್ತಾರೆ.
Be the first to comment