ಅಫಜಲಪುರ ತಾಲೂಕಿನಲ್ಲಿ ದಿನ ದಿನಕ್ಕೆ ಹೆಚ್ಚುತ್ತಿರುವ ಮಠಕ್ಕಾ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು.ಇದರ ಬಲೆಗೆ ಸಿಲುಕಿ ಯುವಕರು ತಮ್ಮ್ ಜೀವನವನ್ನೇ ಹಾಳು ಮಾಡಿಕೊಳ್ಳುವುದರ ಜೊತೆಗೆ ಮನೆ ಮಠ ಮಾರಿ ಬೀದಿಗೆ ಬೀಳುತ್ತಿದ್ದಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಇದರ ಪ್ರಭಾವ ಯುವಕರ ಮೇಲೆ ಹೆಚ್ಚಾಗಿ ಬೀರುತ್ತಿದೆ,ನೂರಾರು ಕುಟುಂಬಗಳು ಬೀದಿಗೆ ಬಂದ ಕಾರಣಗಳು ಕೂಡ ನಾವು ತಾಲೂಕಿನಲ್ಲಿ ಕಾಣಬಹುದು. ರಾಜ್ಯದಲ್ಲಿ ಮಟಕ್ಕಾ ಎಂಬ ಪದ ಮನೆ ಹಾಳು ಎಂದು ರಾಜ್ಯದಲ್ಲಿ ನಿಷೇಧ ಇದ್ರು ಸಹಿತ ಕೆಲವು ಮೂರ್ಖ ಜನರು ತಮ್ಮ ಜೀವನಕ್ಕಾಗಿ ತಮ್ಮ ಕುಟುಂಬಗಳು ಬೀದಿಗೆ ಬರುತ್ತಿದೆ ಎಂದು ಮೂರ್ಖರಿಗೆ ಇನ್ನು ಗೋತಾಗುತ್ತಿಲ.ಎಂದು ಕರ್ನಾಟಕ ಜನ ಬೆಂಬಲ ವೇದಿಕೆಯ ತಾಲೂಕ ಅಧ್ಯಕ್ಷರಾದ ಉಮೇಶ ಅಂದೋಡಗಿ ಅವರು ಸೂಕ್ಮವಾಗಿ ಪರಿಗಣಿಸಿ ಅಧಿಕಾರಿಗಳಿಗೆ ಪತ್ರಿಕೆ ಮುಂಖಾತರ ಗಮನಕ್ಕೆ ತರುತ್ತಿದ್ದಾರೆ.ಈ ಕುರಿತು ತಾಲೂಕಿನಲ್ಲಿ ಹೆಚ್ಚುತ್ತಿರುವ ಮಟಕ್ಕಾ ಮಾಫಿಯಾ ತಡೆಗಟ್ಟಲು ತಾಲೂಕ ಆಡಳಿತ ಗಮನಕ್ಕೆ ತಂದು ಮುಂದಿನ ದಿನಮಾನಗಳಲ್ಲಿ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
Be the first to comment