ಜಿಲ್ಲಾ ಸುದ್ದಿಗಳು
CHETAN KENDULI
ಕಾರವಾರ: ಕಳೆದೆರಡು ದಿನಗಳಿಂದ ಜ್ವರ ಸುಸ್ತಿನಿಂದ ಬಳಲುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ಡಾ.ಸುಮನ್ ಪೆನ್ನೇಕರ್ ರವರಿಗೆ ಮಂಗಳವಾರ ಕರೋನಾ ಪಾಸಿಟಿವ್ ವರದಿಯಾಗಿದೆ.
ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು ನಿನ್ನೆ ಅವರಿಗೆ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಸದ್ಯ ಹೋಮ್ ಐಸೋಲೇಷನ್’ಗೆ ಒಳಗಾಗಿರುವ ಎಸ್.ಪಿ ಸುಮನ್ ಪೆನ್ನೇಕರ್ ರವರು ಚಿಕಿತ್ಸೆ ಪಡೆಯುತ್ತಿದ್ದಾರೆ.
Be the first to comment