ಜೀವನ ಭದ್ರಪಡಸಿಕೋಳಲು ಕಾರ್ಮಿಕ ಕಾರ್ಡ್ ಮಾಡಿಸಿಕೋಳಿ:: ಕಟ್ಟಿಸಂಗಾವಿ

ವರದಿ:: ಗಿರೀಶ ಜೇವರ್ಗಿ


 


ಪ್ರತಿಯೊಬ್ಬರೂ ಕಟ್ಟಡ ಕಾರ್ಮಿಕರು ಸಹ ಕಾರ್ಡುಗಳನ್ನು ಮಾಡಿಸಿಕೊಳ್ಳುಬೇಕು ಮಕ್ಕಳಿಗೆ ಶಿಕ್ಷಣಕ್ಕಾಗಿ ಹಾಗೂ ಕುಟುಂಬದ ಸದಸ್ಯರು ಆರೋಗ್ಯ ಸೇರಿದಂತೆ ಅಪಘಾತದ ಸಂದರ್ಭದಲ್ಲಿ ಆಸರೆಗಾಗಿ ಅಗತ್ಯವಾಗಿ ಕಾರ್ಮಿಕರ ಕಾರ್ಡುಗಳನ್ನು ಮಾಡಿಸಿಕೊಳ್ಳಿ
‘ಶಂಕರ್ ಕಟ್ಟಿಸಂಗಾವಿ ಕಾರ್ಮಿಕರ ರಾಜ್ಯ ಸಲಹಾ ಸಮಿತಿ ಸದಸ್ಯರು ಸದಸ್ಯರು,

ಜೇವರ್ಗಿ::  ಕಾನೂನು  ಸೇವಾ ಪ್ರಾಧಿಕಾರದ ಜೇವರ್ಗಿ ತಾಲೂಕ ಆಡಳಿತ ಆರೋಗ್ಯ ಇಲಾಖೆ ಮಕ್ಕಳ ಕಲ್ಯಾಣ ಇಲಾಖೆ ಸರಕಾರಿ ಆಸ್ಪತ್ರೆ ಹಾಗೂ ಪುರಸಭೆ ಕಾರ್ಯಾಲಯ ನ ನ್ಯಾಯವಾದಿಗಳ ಸಂಘ ಜೇವರ್ಗಿ ಆಶ್ರಯದಲ್ಲಿ ಉಚಿತ ಕಾನೂನು ಸಾಕ್ಷರತಾ ಸಾಕ್ಷರತಾ ರಥಕ್ಕೆ ಚಾಲನೆಯನ್ನು ವೇಶ ಪರೀಕ್ಷೆ

ನೀಡಿ ಕಾರ್ಮಿಕರ ಹಕ್ಕುಗಳು ಹಾಗೂ ಸಾಮಾಜಿಕ ಭದ್ರತೆ ಕುರಿತು ಕಾರ್ಯಗಾರವನ್ನು ಪುರಸಭೆ ಕಾರ್ಯಾಲಯ ಅಡಿಯಲ್ಲಿ ಹಮ್ಮಿ ಕೊಳ್ಳಲಾಗಿತ್ತು . ಕಾರ್ಯಕ್ರಮ ದಲ್ಲಿ ಹಿರಿಯ ಶ್ರೇಣಿಯ ನ್ಯಾಯಿಕ ದಂಡಾಧಿಕಾರಿಗಳಾದ ಕುಮಾರ್ ಜಿ ಮುಖ್ಯ ಕಾರ್ಯ ಕ್ರಮವನ್ನು ಉದ್ಘಾ ಟಿಸಿ ಚಾಲನೆ ನೀಡಿದರು . ಪುರಸಭೆ ಮುಖ್ಯಾಧಿಕಾರಿಗಳು ಆದ ಲಕ್ಷ್ಮೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು . ಮುಖ್ಯ ಅತಿಥಿಗಳಾಗಿ ಬಾಬುರಾವ್ ಮೆಲೈರಿ ಸೇರಿದಂತೆ ನ್ಯಾಯವಾದಿಗಳು ಸಂಘದ ಅಧ್ಯಕ್ಷರಾದ ಜೆ . ವಿ ಹತ್ತಿ – ಕಾದರ್ಶಿಗಳು ಕೆಂಚಪ್ಪ ಗೌಡ ಬಿರಾದರ್ , ಉಪಾಧ್ಯಕ್ಷರಾದ ಎಂವೈ ಸುಗೂರ್ , ಸಿದ್ದು ಯಂಕಂಚಿ . ಅಪ್ಪಸಾಹೇ ಕೋಳಕೂರ . ಪುರಸಭೆ ಸಿಬ್ಬಂದಿಗಳು ಹಾಗೂ ಕಾಮಿ ೯ಕರು ಭಾಗವಹಿಸಿದ್ದರು ಎಂ ಎಸ್ ಪಾಟೀಲ್ ವಕೀಲರು ಕಾರ್ಯ ಕ್ರಮವನ್ನು ನಿರೂಪಿಸಿದರು .



ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ
ಹನಿ ಹನಿ ಸೇರಿದರೆನೆ ಹಳ್ಳ,ನದಿ,ಸಮುದ್ರ
ಮಾಧ್ಯಮ ಮುನ್ನೆಡೆಯಲ್ಲು ನಿವು 50,100,500,1000,2500,5000 ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು


Amaresh kamanakeri
A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*