ಸಾಲ ಬಾದೆ ತಾಳಲಾರದೆ ನೇಣಿಗೆ ಶರಣದ ಅಫಜಲಪುರ ರೈತ

ವರದಿ:: ಶಿವಕುಮಾರ ಅಫಜಲಪುರ


         ರೈತ-ಧ್ವನಿ


ಸರ್ಕಾರಗಳ ಕುಟಿಲ ನೀತಿಗಳಿಂದ ರೈತರು ಸಾವಿಗೆ ಶರಣರಾಗುತ್ತಿದ್ದಾರೆ ಎಲ್ಲ ರೈತರ ಸಾಲವನ್ನು ಮನ್ನಾ ಮಾಡಬೇಕು ಸರ್ಕಾರವೆ ಕೃಷಿ (ಭಿತ್ತನೆಯಿಂದ ಕಳೆಯವರೆಗೆ) ಮಾಡಲು ಪ್ರತಿ ಎಕರೆಗೆ 50.000 ರೂ ನೀಡಬೇಕು                     ಮಲ್ಲಿಕಾರ್ಜುನ. ಜೀಲ್ಲಾಧ್ಯಕ್ಷರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಅಫಜಲಪುರ::ಅಫಜಲಪುರತಾಲೂಕಿನ ಸಾಗನೂರ್ ಗ್ರಾಮದಲ್ಲಿ ಬೆಳಗ್ಗೆ 6ಘಂಟೆಗೆ ಬಹಿರ ದೇಶಗೆಂದು ಹೋಗಿ ಹೊಲದ ಮಾವಿನ ಮರಕ್ಕೆ ನೇಣು ಹಾಕಿಕೊಂಡಿರುವ ರೈತ ಮಲ್ಲಿಕಾರ್ಜುನ ತಂದೆ ಬೈಲಪ್ಪ ಚಕ್ರ( 51) ಆತ್ಮಹತ್ಯೆ ಮಾಡಿಕೊಂಡಿದ್ದಾನಡ

SBH ಬ್ಯಾಂಕ್ ಸಾಗನೂರ್ ಬ್ರ್ಯಾಂಚ್ ಹಾಗು ಇನ್ನಿತರರ ಕಡೆ ಸುಮಾರು 9ಲಕ್ಷ ರೂ.ಸಾಲ ಪಡಿದಿರುವದು ಎಂದು ತಿಳಿದಿದ್ದು ಈ ಸಾಲ ಬಾದೆ ತಾಳದೆ ಬಾರದ ಲೋಕಕ್ಕೆ ಹೋಗಿದ್ದಾನೆ‌.

Be the first to comment

Leave a Reply

Your email address will not be published.


*