ನಿಮ್ಮ ಹತ್ತಿರ ಏರ್ಟೆಲ್ ಸಿಮ್ ಇದ್ದರೆ ಈಗಲೇ ಇದನ್ನು ಮಾಡಿ ನೋಡಿ!! ಹೈ ಸ್ಪೀಡ್ ಇಂಟರ್ನೆಟ್ ಸಿಗುತ್ತದೆ
ಇಡೀ ವಿಶ್ವದಲ್ಲಿಯೇ ಫೋನನ್ನು ಬಳಸದೇ ಇರುವವರು ಅತಿ ವಿರಳ. ಈ ಮೊಬೈಲ್ ಫೋನ್ ಯಾವ ಮಟ್ಟಿಗೆ ಬಳಕೆಯಲ್ಲಿದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಮೊಬೈಲ್ ಫೋನ್ ಬಳಕೆಯನ್ನು ಈಗಿನ ಜನರು ಮಾಡುತ್ತಿದ್ದಾರೆ. ಅದರಲ್ಲಿ ಯುವಕ, ಯುವತಿ, ಮಕ್ಕಳು, ವಯಸ್ಕರು ಎಂಬ ಯಾವುದೇ ಭೇದ ಭಾವವಿಲ್ಲ. ಪ್ರತಿಯೊಬ್ಬರೂ ಕೂಡ ಮೊಬೈಲ್ ಬಳಕೆಯನ್ನು ಅತಿ ಹೆಚ್ಚಾಗಿ ಮಾಡುತ್ತಿದ್ದಾರೆ. ಈ ಮೊಬೈಲ್ ಬಳಕೆಗೆ ಅತಿ ಮುಖ್ಯವಾಗಿ ಬೇಕಾಗಿರುವುದು ನೆಟ್ವರ್ಕ್ ನೆಟ್ವರ್ಕ್. ಅಂದರೆ ನಾವು ಮೊಬೈಲ್ ಫೋನ್ಗೆ ಒಂದು ಸಿಮ್ ಅನ್ನು ಹಾಕಿ ಬಳಸುತ್ತೇವಲ್ಲ ಅದೇ ನೆಟ್ವರ್ಕ್. ನಾವು ನಾನಾ ರೀತಿಯಾದಂತಹ ನೆಟ್ವರ್ಕ್ಗಳನ್ನು ಬಳಸುತ್ತೇವೆ ಉದಾಹರಣೆಗೆ ಜಿಯೋ, ಏರ್ಟೆಲ್, ಏರ್ಸೆಲ್, ವೊಡಾಫೋನ್, ಐಡಿಯಾ ಡೊಕೊಮೊ, ಬಿಎಸ್ಸೆನ್ನೆಲ್ ಈ ರೀತಿ ನೂರಾರು ನೆಟ್ವರ್ಕ್ ಗಳಿವೆ.
ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ನೆಟ್ ವರ್ಕ್ ಗಳಿವೆ. ಆದರೆ ಏರ್ಟೆಲ್ ಎಂಬುದು ಒಂದು ದೊಡ್ಡ ನೆಟ್ವರ್ಕ್ ಆಗಿದೆ. ಈ ಏರ್ಟೆಲ್ ನೆಟ್ವರ್ಕ್ ನ ಬಗ್ಗೆ ನಾನು ನಿಮಗೆ ಕೆಲವೊಂದು ಸಣ್ಣ ಮಾಹಿತಿಗಳನ್ನು ನೀಡುತ್ತೇನೆ. ನೆಟ್ವರ್ಕ್ ಎಂದರೆ ಎಲ್ಲರಿಗೂ ಕೂಡ ತುಂಬಾ ಫಾಸ್ಟ್ ಆಗಿರಬೇಕು ಎಂಬ ಕಲ್ಪನೆಯಿದೆ. ಅಂದರೆ ಮೊದಲೆಲ್ಲ ಟೂ ಜಿ ಇತ್ತು ನಂತರ ತ್ರಿ ಜಿ ಆಯಿತು. ಈಗ ಎಲ್ಲರೂ ಫೋರ್ ಜಿ ನೆಟ್ವರ್ಕನ್ನು ತಮ್ಮ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಬಳಸುತ್ತಾರೆ. ಈ ಫೋರ್ಜಿ ನೆಟ್ವರ್ಕ್ ಕೂಡ ಕೆಲವೊಮ್ಮೆ ಸ್ಲೋ ಆಗುವ ಸಾಧ್ಯತೆ ಇದೆ.
ಆದರೆ ನಾವು ಈ ನೆಟ್ವರ್ಕ್ ನಲ್ಲಿ ಅತಿ ಹೆಚ್ಚಾಗಿ ಫಾಸ್ಟ್ ಆಗಿರುವ ನೆಟ್ವರ್ಕ್ ಎಂದರೆ ಫೋರ್ಜಿ ನೆಟ್ವರ್ಕ್. ಅದು ಕೂಡ ಕೆಲವೊಮ್ಮೆ ಸ್ಲೋ ಆಗುತ್ತದೆ. ಈಗಿನ ಕಾಲದಲ್ಲಿ ಈ ನೆಟ್ ವರ್ಕ್ ಗಳನ್ನು ಅಥವಾ ಇಂಟರ್ನೆಟ್ ಅನ್ನು ಬಳಸುವುದು ವಿಡಿಯೋ ನೋಡಲು, ಚಾಟ್ ಮಾಡಲು, ಗೇಮ್ ಅಡಲು ಈ ರೀತಿ ಅನೇಕ ವಿಷಯಗಳಿಗೆ ಬಳಸುತ್ತಾರೆ. ಆದರೆ ಈ ನೆಟ್ಟೆ ಸ್ಲೋ ಇದ್ದರೆ ಯಾರೂ ಕೂಡ ಅದನ್ನು ಬಳಸಲು ಇಷ್ಟಪಡುವುದಿಲ್ಲ. ಆದರೆ ಈ ನೆಟ್ ಸ್ಪೀಡ್ ಆಗಲು ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೀಗ ನೀಡುತ್ತೇನೆ.
ಯಾರನ್ನು ಬೇಕಾದರೂ ಕೇಳಿ ಸ್ನೇಹಿತರೇ ನನ್ನ ನೆಟ್ವರ್ಕ್ ಸ್ಲೋ ಇದೆ ಎಂದರೆ ಸಾಕು ಹೌದಾ ಅದನ್ನು ಸ್ಪೀಡ್ ಮಾಡಲು ನಿಮಗೆ ಯಾವುದಾದರೂ ಮಾಹಿತಿ ಇದೆಯೇ ಎಂದು ಕೇಳುತ್ತಾರೆ. ಆದ್ದರಿಂದ ನಾನು ನಿಮಗೀಗ ಈ ಮಾಹಿತಿಯನ್ನು ನೀಡುತ್ತಿದ್ದೇನೆ. ಅದೇನೆಂದರೆ ಎಲ್ಲರೂ ಕೂಡ ತಮ್ಮ ಫೋನ್ ನಲ್ಲಿ ಸೆಟ್ಟಿಂಗ್ ಗೆ ಹೋಗಿ ಸಿಮ್ ಅಥವಾ ಮೊಬೈಲ್ ನೆಟ್ವರ್ಕಿಂಗ್ ಗೆ ಹೋದರೆ ಅಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅದು ಹೇಗೆ ಏನು ಮಾಡಬೇಕು ಯಾವ ರೀತಿಯಲ್ಲಿ ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ವಿಡಿಯೊದಲ್ಲಿ ನೀಡಲಾಗಿದೆ ಸ್ನೇಹಿತರೇ. ಎಲ್ಲರೂ ಕೂಡ ಈ ವಿಡಿಯೋವನ್ನು ನೋಡಿ ನಿಮ್ಮ ನೆಟ್ವರ್ಕ್ ಅದರಲ್ಲೂ ಕೂಡ ಏರ್ಟೆಲ್ ನೆಟ್ವರ್ಕ್ ನ ಫಾಸ್ಟ್ ಮಾಡಿಕೊಳ್ಳುವ ಸುಲಭ ವಿಧಾನವನ್ನು ತಿಳಿದುಕೊಳ್ಳಿ ಧನ್ಯವಾದಗಳು.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ
“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”
Be the first to comment