ಸರಕಾರಿ ಬಸ್ಸನ್ನು ಅಲಂಕರಿಸಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಸಾರಿಗೆ ಸಿಬ್ಬಂದಿ

ವರದಿ:ಕಾಶಿನಾಥ ಬಿರದಾರ ನಾಲತವಾಡ


    ರಾಜ್ಯ ಸುದ್ದಿಗಳು


ನಾಲತವಾಡ:ಜಮಖಂಡಿ ವಿಭಾಗದ ಜಮಖಂಡಿ ವಿಜಯಪುರ ಬಸವನ ಬಾಗೇವಾಡಿ ಮುದ್ದೇಬಿಹಾಳ ನಾಲತವಾಡ ನಾರಾಯಣಪುರ ಮಾರ್ಗವಾಗಿ ನಿತ್ಯ ಸಂಚರಿಸು ಸಾರಿಗೆ ಇಲಾಖೆಯ ಬಸ್ಸ‌ನ್ನು ನೆವೆಂಬರ 1 ಬಂತೆಂದರೆ ಈ ಬಸ್ಸನು ನೋಡಲು ಮಾರ್ಗ ಉದ್ದಕ್ಕೂ ಜನ ಕಾಯುತ್ತಿರುತ್ತಾರೆ ಕಾರಣ ರಾಜ್ಯೋತ್ಸವ ಪ್ರಯುಕ್ತ ಸುಂದರಾಗಿ ಕರ್ನಾಟಕ ಧ್ವಜ ಹೂಗಳಿಂದ ಸಿಂಗಾರ ಮಾಡಿಕೊಂಡು ಬಸ್ಸಿಗೆ ಧ್ವನಿ ವರ್ಧಕ (ಟೇಪ ರೆಕಾರ್ಡ್) ಅಳವಡಿಸಿಕೊಂಡು ಕನ್ನಡ ಗೀತೆಗಳನ್ನು ಮಾರ್ಗದೂದ್ದಕ್ಕೂ ಕನ್ನಡ ಕಂಪನು ಹರಡುತ್ತ ಸಾಗತ್ತದೆ.ಬಸ್ಸಿನ ಚಾಲಕರು ಮತ್ತು ನಿರ್ವಾಹಕ ರಾದ ಶೀ,C,S ವಾಲಿಶೇಟಿ, ಶೀ,S,R ಜಾದವ ಶ್ರೀ S,P ಹುಮನಾದ ಶ್ರೀ ಗೀರಿಣವರ ಗಳು ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ಜನ ಮೇಚ್ಚುವ ರೀತಿ ಆಚರಿಸುತ್ತಾರೆ.

ಇಂದು ನಾಲತವಾಡದ ಗ್ರಾಮದ ಗ್ರಾಮಸ್ಥರು ನಾರಾಯಣಪುರದಿಂದ ಅಂಲಕಾರ ಮಾಡಿಕೊಂಡು ನಾಲತವಾಡ ವಿರೇಶ್ವರ ಸರ್ಕಲಗೆ ಬರತ್ತಿದಂತೆ ಕನ್ನಡ ಅಭಿಮಾನಿಗಳು ಬಸ್ಸಿಗೆ ಪೂಜೆ ಸಲ್ಲಿಸಿ ನಿರ್ವಾಹಕ ಚಾಲಕ ಹಾಗೂ ಹೂವಿ ಅಂಲಕಾರ ಮಾಡಿದ ಬಸಬರಾಜ ಪೂಜಾರುಗೆ ಸನ್ಮಾನಿಸಿ ಜಯ ಘೋಷಣೆಗಳನು ಮೊಳಗಿ ಪಟಾಕಿಗಳನು ಸಿಡಿಸಿ ಸಂಭ್ರಮಿ ಬೀಳಕೊಟ್ಟರು ಈ ಸಂದರ್ಭದಲ್ಲಿ ಬಸವರಾಜ ಗಡ್ಡಿ, ಶಶಿ ಬಂಗಾರಿ, P G ಬಿರಾದರ ವೀರೇಶ, ಗಂಗನಗೌಡರ, ವಿರೇಶ ಗೌಡರ, ಸಂಗಮೇಶ ಗಂಗನಗೌಡರ, ಶಂಕ್ರಣ ಟಕ್ಕಳಕಿ, ಶಿವಾನಂದ ವಾಲಿ, ಅಯ್ಯಪ್ಪ ಮೇಗಳಮನಿ ಸಂಗಪ್ಪ ಗಂಗನಗೌಡರ, ಅಂಬ್ರೇಶ ಗಂಗನಗೌಡರ, ವೀರೇಶ ಕರಡಿ, ಅಂಬ್ರೇಶ ವಡಗೇರಿ, ಪ್ರವಿಣ ಗಂಗನಗೌಡರ್, ಸುರೇಶ ಹಾಜರಿದ್ದರು,

Be the first to comment

Leave a Reply

Your email address will not be published.


*