ರಾಜ್ಯ ಸುದ್ದಿಗಳು
ಬೆಂಗಳೂರು ನಗರದಲ್ಲಿ ಮೂರನೇಬಾರಿಗೆ ಗಂಗಾಮ ಮತ ವದುವರರ ಸಮಾವೇಶ ಆಯೋಜನೆ ಮಾಡಲಾಗಿದ್ದು, ಗಂಗಾಮತ ಮ್ಯಾಟ್ರಿಮೋನಿಯ ಸಂಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಗಂಗಾಮತ ಸಮಾಜದ 39 ಪರ್ಯಾಯ ಪದವುಳ್ಳ ಸಮಾಜ ಬಂಧುಗಳು ತಮ್ಮ ಹೆಸರು ನೊಂದಾಯಿಸಿಕೊಂಡು, ಈ ಸಮಾವೇಶದಲ್ಲಿ ದಿನಾಂಕ 03/11 ರವಿವಾರ ಬೆಳಗಿ 10 ರಿಂದ ಸಂಜೆ 5 ವರಗೆ ಬಾಗವಹಿಸಬಹುದು, ಮತ್ತು ಭಾವಹಿಸುವವರು ಕಡ್ಡಾಯವಾಗಿ ಈ ಕೆಳಗಿನ ನಿಯಮಗಳಿಗೆ ಬದ್ದರಾಗಿರಬೇಕು.
ನಿಯಮಗಳು ಹಾಗೂ ಅರ್ಹತೆಗಳು :
1. ವರನಿಗೆ 21 ವರ್ಷ ಹಾಗೂ ವಧುವಿಗೆ 18 ವರ್ಷ ಖಡ್ಡಾಯ.
2. ದಿನಾಂಕ : 01.08.1998ರ ಒಳಗೆ ಜನಿಸಿದವರು ಮಾತ್ರ ಸಮಾವೇಶದಲ್ಲಿ ಬಾಗವಹಿಸಬಹುದು.
3. ನೇರ ಹಾಗೂ ಪರೋಕ್ಷ ಭಾಗವಹಿಸುವಿಗೆ ಅವಕಾಶವಿದ್ದು, ಪ್ರತೀ ಮೂರು ತಿಂಗಳಿಗೊಮ್ಮೆ ಕರೆಯುವ ಸಮಾವೇಶಕ್ಕೆ ವಧು ವರರು ಹಾಗೂ ಅವರ ತಂದೆ ತಾಯಿ / ಪೋಷಕರು ಖಡ್ಡಾಯವಾಗಿ ಪಾಲ್ಗೊಳ್ಳುವುದು.
4. ಸದಸ್ಯತ್ವವನ್ನು ಪಡೆದ ವಧು / ವರರ ನೊಂದಾಯಿತ ಸದಸ್ಯರು ಆರು ತಿಂಗಳುಗಳೊಳಗೆ 6 ಬಾರಿ ಬಾಗವಹಿಸಬಹುದು, 6 ತಿಂಗಳಲ್ಲಿ ಕನಿಷ್ಠ ಎರಡುಬಾರಿ ಬಾಗವಹಿಸುವುದು ಕಡ್ಡಾಯ.
5. ನೊಂದಣಿ ಸೇವಾ ಶುಲ್ಕ 2500/-
6. ನೊಂದಣಿಗೆ ಬೇಕಾದ ದಾಖಲೆಗಳು : ಆಧಾರ ಕಾರ್ಡ, ಜಾತಿ ಪ್ರಮಾಣ ಪತ್ರ, ಉಧ್ಯೋಗಿಗಳು ತಮ್ಮ ವೇತನದ ಮತ್ತು ಇತರೆ ದಾಖಲೆಗಳು.
7. ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು ಹಾಗೂ ಛಾಯಾಚಿತ್ರಗಳು ಎರಡು.
8. ನೊಂದಾಯಿತ ಸದಸ್ಯರು ತಮಗೆ ಕಳಿಸುವ ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿಮಾಡಿ, ಫೋಟೊ ಸಹಿತ ಸಾಫ್ಟ್ ಕಾಪಿ ಕಳಿಸುವುದು.
ಈಗಾಗಲೇ ಗಂಗಾಮತ ಮೆಟ್ರಿಮೋನಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ತಾವು ತಮ್ಮ ಫೋಟೋ ಮತ್ತು ಬಯೋಡೆಟಾವನ್ನು ಕೆಳಕಂಡ ವಾಟ್ಸಪ್ ಸಂಖ್ಯೆಗೆ ನಿಗದಿತ ನಮೂನೆಯಲ್ಲಿ ಸಂಪೂರ್ಣ ಮಾಹಿತಿ ಕಳುಹಿಸಿಬಹುದು
ನೊಂದಣಿ ಸದಸ್ಯರ ಸಂಖ್ಯೆಯನ್ನು ಪ್ರಕಟಿಸಿ, ತಮಗೆ ಬೇಕಾದ ನೊಂದಣಿಯ ಸಂಖ್ಯೆಯ ಮಾಹಿತಿಯನ್ನು ಸಂಸ್ಥೆಯನ್ನು ಕೋರಬಹುದು
ದಿನಾಂಕ : 03.11.2019 ರಂದು 3 ನೇಯ ಗಂಗಾಮತ ವಧುವರರ ಸಮಾವೇಶದಲ್ಲಿ ಸಮಾಜ ಬಂದುಗಳು ಭಾಗವಹಿಸಿ ಎಂದು ಗಂಗಮತ ಮ್ಯಾಟ್ರಿಮೋನಿ ಸಂಸ್ಥೆಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸದರು
ಸಮಯ ಬೆಳ್ಳಿಗೆ 10 ರಿಂದ ಸಂಜೆ 5 ರ ವರೆಗೆ
*ನಿಯಮಗಳು ಅನ್ವಯಿಸುತ್ತವೆ
✍ಹೆಚ್ಚಿನ ಮಾಹಿತಿಗಾಗಿ
ಸಂಸ್ಥಾಪಕ ನಿರ್ದೇಶಕರು :
ಶ್ರೀಮತಿ ದೀಪಾ ಸಂಜೀವ ಕೋಲಕಾರ,
BA, B.Ed.,
ವಿಳಾಸ:
# 826, 827, 5ನೇ ಮಹಡಿ (ಲಿಫ್ಟ್ ವ್ಯವಸ್ತೆ ಇರುತ್ತದೆ), 3ನೇ ಅಡ್ಡ ರಸ್ತೆ,
ನ್ಯೂ ಕೃಷ್ಣ ಸಾಗರ ಹೊಟೇಲ್ ಮೇಲೆ,
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬಸ್ ನಿಲ್ದಾಣ,
ಕೆ. ನಾರಾಯಣಪೂರ ಕ್ರಾಸ್,
ಆರ್. ಕೆ. ಹೆಗಡೆ ನಗರ,
ಡಾ. ಶಿವರಾಮ ಕಾರಂತ ಅಂಚೆ,
ಬೆಂಗಳೂರು – 560077.
ಮೊಬೈಲ್ : 6363962732 / 8431779344
http://www.gangamathamatrimonybangalore.com
Be the first to comment