ಹುಲೇಕಲ್ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ.

ವರದಿ:ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು 

ಶಿರಸಿ

ರಾಜ್ಯದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಠ ರೀತಿಯಲ್ಲಿ ನಾಡಿನ ಪರಂಪರೆ, ಸಂಸ್ಸೃತಿಗಳ ಅನಾವರಣದೊಂದಿಗೆ, ಶಾಲಾ ಕಾಲೇಜು, ಸರಕಾರಿ ಕಚೇರಿಗಳಲ್ಲಿ ಗೀತ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಚ್ಚಿನ ಮೆರಗನ್ನು ನೀಡಿಲಾಗದೆ.ಸೋಮವಾರದಂದು ಶಿರಸಿ ತಾಲೂಕಿನ ಹುಲೇಕಲ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ್ದು,

CHETAN KENDULI

 ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಕೆ.ವಿ ಭಟ್ಟ ,ಸುನಂದ ಹೆಗಡೆ, ವನಿತಾ ನಾಯ್ಕ್ ವಿನೋದ ಶೇಟ್ , ಮಹಾಲಕ್ಷ್ಮಿ ಹೆಗಡೆ , ಕಲಾವತಿ ಹೆಗಡೆ, ಸುಜಾತ ಹೆಗಡೆ ಹೆಗಡೆ ಮುಖ್ಯ ಅಧ್ಯಾಪಕರು ಹಾಗೂ ಕಮಿಟಿಯ ಸದಸ್ಯರು , ಅಡುಗೆ ಸಿಬ್ಬಂದಿ ಗಳು ಹಾಗೂ ವಿದ್ಯಾರ್ಥಿಗಳು ಊರ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*