ಜಿಲ್ಲಾ ಸುದ್ದಿಗಳು
ಭಟ್ಕಳ್
ಭಟ್ಕಳ ತಾಲೂಕಿನಲ್ಲಿ ಸರಕಾರಿ ನೌಕರರ ಮೇಲೆ ಜಾತಿ ದೌರ್ಜನ್ಯ ಪ್ರಕರಣ ದಾಖಲಾಗಿದ್ದು ಇದು ಸರಕಾರಿ ನೌಕರರ ಮನೋ ದೈರ್ಯ ಕುಗ್ಗಿಸಿದಂತೆ ಎಂದು ಭಟ್ಕಳ ತಾಲೂಕ ನೌಕರರ ಸಂಘದ ಅಧ್ಯಕ್ಚ ಹೇಳಿದರುತಾಲೂಕ ಸಹಾಯ ಆಯುಕ್ತರನ್ನು ಒಳಗೊಂಡಂತೆ ತಾಲೂಕ ತಹಶಿಲ್ದಾರರು ಹಾಗು ಪುರಸಭಾ ಮುಖ್ಯಾಧಿಕಾರಿಗಳ ಮೇಲೆ ಪ್ರಿವೆನ್ಶನ್ ಆಪ್ ಅಟ್ರೋಸಿಟಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು ಈ ಬಗ್ಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು ತಾಲೂಕಿನ ಪುರಸಭಾ ಹರಾಜು ಪ್ರಕ್ರಿಯೆಯಲ್ಲಿ ಸಹಾಯಕ ಆಯುಕ್ತರನ್ನೊಳಗೊಂಡಂತೆ ತಹಶಿಲ್ದಾರರನ್ನು ಒಳಗೊಂಡಂತೆ ಪುರಸಭಾ ಮುಖ್ಯಾಧಿಕಾರಿಗಳು ಅಥವಾ ಯಾವ ಅಧಿಕಾರಿಗಳು ಯಾವುದೆ ಸಮುದಾಯವನ್ನು ಕೀಳಾಗಿ ನೊಡಿದ್ದು ಇರುವುದಿಲ್ಲಾ ಹರಾಜು ಪ್ರಕ್ರಿಯೆಯಲ್ಲಿ ದಿನೇಶ ಬಾಬು ಪಾವಸ್ಕರ್ ಅವರು ನೈಜ ಪರಿಶಿಷ್ಟರಿಗೆ ಅನ್ಯಾಯವಾಗುತ್ತಿದೆ ಈ ಹರಾಜು ಪ್ರಕ್ರಿಯೆ ಕಾನೂನು ಬಾಹಿರವಾಗಿದೆ ಎಂದ ಸಂದರ್ಬದಲ್ಲಿ ಪುರಸಭಾ ಅಧ್ಯಕ್ಷರು ಈ ಹರಾಜು ಪ್ರಕ್ರಿಯೆ ನಡೆಸಲು ಬಿಡುವುದಿಲ್ಲಾ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಸಾರ್ವಜನಿಕವಾಗಿ ಅವಮಾನವಾಗುವಂತೆ ವರ್ತಿಸಿದ್ದಾರೆ ಎಂದು ದೂರನ್ನು ಕೊಟ್ಟಿರುತ್ತಾರೆ ಈ ಸಂದರ್ಬದಲ್ಲಿ ಸಹಾಯಕ ಆಯುಕ್ತರನ್ನು ಹಿಡಿದು ಎಲ್ಲಾ ಸರಕಾರಿ ಅಧಿಕಾರಿಗಳು ಕಾನೂನು ಬದ್ದವಾಗಿ ನಡೆದುಕೊಂಡಿರುತ್ತಾ ಯಾವುದೆ ಸಂಮುದಾಯಕ್ಕೆ ಅವಮಾನ ವಾಗುವಂತೆ ನಡೆದುಕೊಂಡಿಲ್ಲಾ ಹಾಗು ಈ ಸಭೆಯಲ್ಲಿ ತಾಲೂಕ ದಂಡಾಧಿಕಾರಿ ಹಾಗು ತಾಲೂಕ ತಹಶಿಲ್ದಾರರು ಶಿಷ್ಟಾಚಾರದ ನಿಯಮದಂತೆ ಹಾಜರಿರುತ್ತಾರೆ ಆದರೆ ಈಗ ಇವರ ಮೇಲೆ ಜಾತಿ ದೌರ್ಜನ್ಯ ಪ್ರಕರಣ ದಾಖಲಾಗಿದೆ ಈ ಘಟನೆ ಅಧಿಕಾರಿಗಳ ನೌಕರರ ಮನೊದೈರ್ಯ ಕುಗ್ಗಿಸಿದಂತಾಗುತ್ತದೆ ಆದ್ದರಿಂಧಇಂತಹ ಘಟನೆ ಇನ್ನು ಮುಂದೆ ಮರುಕಳಿಸಬಾರದು ನಮ್ಮ ಸರಕಾರಿ ನೌಕರರಿಗೆ ಕೆಲಸ ನಿರ್ಬಯವಾಗಿ ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು
ಈ ಸಂದರ್ಬ ನೌಕರ ಸಂಘದ ಅಧ್ಯಕ್ಷ ಮೊಹನ ನಾಯ್ಕ ಅವರಲ್ಲಿ ಪುರಸಭಾ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯ ಸಂದರ್ಬದಲ್ಲಿ ದಿನೇಶ ಬಾಬು ಪಾಸ್ಕರ್ ಅವರು ಹೆಳಿದ್ದರಲ್ಲಿ ತಪ್ಪೆನಿದೆ ಅಧ್ಯಕ್ಷರಾದ ಪರ್ವೆಜ್ ಕಾಶಿಮ್ ಹೇಳಿದ ಬಗ್ಗೆ ಅವರು ದೂರು ಸಲ್ಲಿಸಿರುತ್ತಾರೆ ಇದರಲ್ಲಿ ತಪ್ಪೆನಿದೆ ಎಂದು ಕೇಳಿದಾಗ ನಾವು ನಮ್ಮ ಸರಕಾರಿ ಅಧಿಕಾರಿಗಳ ಮೇಲೆ ಹಾಕಿದ ಜಾತಿ ದೌರ್ಜನ್ಯದ ಪ್ರಕರಣದ ವಿರುದ್ದ ಮನವಿ ಹಾಗು ಪ್ರತಿಭಟನೆ ನಡೆಸುತ್ತೆವೆ ನಮಗೂ ಪುರಸಭಾ ಅಧ್ಯಕ್ಷರ ಹೇಳಿಕೆ ಪ್ರಕರಣದ ಬಗ್ಗೆ ಸಂಬಂದವಿಲ್ಲ ಎಂಬ ಸ್ಪಷ್ಟನೆಯನ್ನು ನಿಡಿದರು
ಈ ಸಂದರ್ಬದಲ್ಲಿ ಸಹಾಯ ಆಯುಕ್ತರಾದ ಮಮತಾ ದೇವಿ, ತಹಶಿಲ್ದಾರ್ ರವಿಚಂದ್ರ, ಪುರಸಭಾ ಮುಖ್ಯಾಧಿಕಾರಿ ರಾಧಿಕಾ, ವೇಣುಗೊಪಾಲ ಶಾಸ್ತ್ರಿ, ಸರಕಾರಿ ನೌಕರ ಸಂಘದ ಕಾರ್ಯದರ್ಶಿ ಗಣೇಶ ಹೆಗಡೆ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಉಪಾಧ್ಯಕ್ಷ ಶಂಶುದ್ದೀನ್, ಸದಸ್ಯರಾದ ಸುನಿಲ್ , ರಜನಿ ದೇವಾಡಿಗ ಮತ್ತು ತಾಲೂಕ ವಿವಿದ ಇಲಾಖಾ ಅಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು
Be the first to comment