ಸಂಸದರಿಗೂ ಬಿಡದ ಅಸ್ಪೃಶ್ಯತೆಯ ಕಹಿ ಅನುಭವ : ರಾಜ್ಯಾದ್ಯಂತ ಬೀದಿಗಿಳಿದ ಮಾದಿಗ ಸಂಘಟನೆಗಳು

ವರದಿ: ಅಮರೇಶ ಜಿ ಲಿಂಗಸುಗೂರ


  ಜೀಲ್ಲಾ ಸುದ್ದಿಗಳು


ಪಾಗವಾಡ:(ಸೆ:18)ದಲಿತ ಎಂಬ ಕಾರಣಕ್ಕಾಗಿ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ತಾಲೂಕಿನ ಪಮ್ಮನಹಳ್ಳಿಯ ಗೊಲ್ಲರಹಟ್ಟಿ ಪ್ರವೇಶ ನಿರಾಕರಣೆ ಮಾಡಿರುವ ಘಟನೆ ನೇಡದಿದು ಸಾಮಾಜೀಕ ಜಾಲ ತಾಣದಲ್ಲಿ ವೈರಲ್ ಆಗಿದು ತಪ್ಪಿತಸ್ಥರಿ ಶಿಕ್ಷೆಗೆ ಆಗ್ರಹಿಸಿ

ಮಾನ್ಯ ಸಹಾಯಕ ಆಯುಕ್ತರು ಲಿಂಗಸಗೂರು ಮುಖಾಂತರ
ಮಾನ್ಯ ಘನವೆತ ರಾಜ್ಯದ ರಾಜ್ಯಪಾಲರಿಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಾಲೂಕ ವಿವಿಧ ಸಂಘಗಳು ಯಿಂ ಮನವಿ ಪತ್ರ ಸಲ್ಲಿಸಿದರು

ಶ್ರೀಮಾನ್ಯ ನಾರಾಯಣಸ್ವಾಮಿ ಚಿತ್ರದುರ್ಗ ಜಿಲ್ಲೆಯ ಲೋಕಸಭಾ ಅಧ್ಯಕ್ಷರಾದ ಇವರು ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸಿಕೊಂಡು. ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ಮಾಡುವಂತೆ ಮಹತ್ವದ ಯೋಜನೆಯನ್ನು ಅನುಷ್ಠಾನ. ಮಾಡಲು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆಮ್ಮನಳ್ಳಿ ಗೊಲ್ಲರಹಟ್ಟಿ ಹೋದ ಸಂದರ್ಭದಲ್ಲಿ ಅಲ್ಲಿನ ಕೆಲವು ಜಾತಿವಾದಿಗಳು (ಮಾದಿಗ) ಜಾತಿಯ ವ್ಯಕ್ತಿಯೆಂದು ಆ ಗ್ರಾಮದ ಒಳಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಿ ಅಸ್ಪೃಶ್ಯ ಸಮುದಾಯದ ಜನಪ್ರತಿನಿಧಿ ಎಂಬ ಒಂದೇ ಕಾರಣಕ್ಕೆ ಅವರನ್ನು ಅವಮಾನ ಮಾಡೋದನ್ನು ನಮ್ಮ ಸಂಘಟನೆಯೂ ಖಂಡಿಸುತ್ತಿದೆ.

 

ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು.ಸ್ವಾತಂತ್ರಬಂದು 78 ವರ್ಷಗಳ ಕಳೆದರೂ ಕೂಡ ಅಸ್ಪೃತೆಯು ಇನ್ನೂ ಜೀವಂತವಾಗಿ ತಾಂಡವಾಡುತ್ತಿದೆ ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿ ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಆಗಿ ಮುಂದುವರಿದಿದೆ ಇತರ ಘಟನೆಗಳು ಆಗಾಗ ಮರುಕಳಿಸುತ್ತಿದೆ. ಇದರಿಂದೂ ಸರ್ಕಾರ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಮುಂದಾಗಬೇಕು

ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಲಿಂಗಸುಗೂರ್  ರವರು ಆಗ್ರರಹಿಸಿದರು ಹನುಮಂತಪ್ಪ ವೆಂಕಟಾಪುರ ಜಿಲ್ಲಾ ಸಂಚಾಲಕರು ಪೋ಼..ಬಿ. ಕೃಷ್ಣಪ್ಪ ಬಣ್ಣ.& .. ಹನುಮಂತ ಶೀಲಹಳ್ಳಿ .. ತಿಪ್ಪಣ್ಣ ಕರಡಕಲ… ಹುಲಗಪ್ಪ ಕೆಸರಟ್ಟಿ ಕರ್ನಾಟಕ ಬಹುಜನ ಚಳುವಳಿ. ಹಾಗೂ ಅಂಜನೇಯ ಭಂಡಾರಿ.. ಅಮರೇಶ್ ಕನ್ನಾಳ ದೇವೇಂದ್ರಪ್ಪ ರಮೇಶ್ ಇನ್ನಿತರರು ಹಾಜರಿದ್ದರು.

Be the first to comment

Leave a Reply

Your email address will not be published.


*