ಬಡವ ಮತ್ತು ಅವಕಾಶರಹಿತ ರೈತರಿಗೆ ಭೂಮಿ ಹಂಚಬೇಕು ::ಬಿಎಸಪಿ ಉಸ್ತುವಾರಿ ಎಂ ಗುರುಮೂರ್ತಿ ಆಗ್ರಹ

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ

 


  ರಾಜ್ಯ ಸುದ್ದಿಗಳು


ಬೆಂಗಳೂರ:(ಸೆ:19) ಕಂದಾಯ ಇಲಾಖೆ ಎಚ್ಚೆತುಕೋಳಬೇಕು
ಬಡ ಮತ್ತು ಅವಕಾಶರಹಿತ ರೈತರಿಗೆ ಕಂದಾಯ ಇಲಾಖೆಯಿಂದ ಭೂಮಿ ಹಂಚ ಬೇಕು ಎಂದು ಬಹುಜನ ಸಮಾಜ ಪಾರ್ಟಿ ಉಸ್ತುವಾರಿ ಎಂ. ಗುರುಮೂರ್ತಿ ಇಂದು ಪತ್ರಿಕಾಗೋಷ್ಠಿಯಲ್ಲಿ ಸರ್ಕಾರ ಆಗ್ರಹ ಮಾಡಿದರು.

ಸರ್ಕಾರ ತರಾತುರಿಯಲ್ಲಿ 94 ಸಿಸಿ ಅಡಿಯಲ್ಲಿ ಅತೀ ಶೀಘ್ರದಲ್ಲಿ ಹಕ್ಕು ಪತ್ರ ಮಾಡಿಕೊಡುವುದು ಹರ್ಷನೀಯ ಆದರೆ ಅವಕಾಶ ವಂಚಿತರಾದ ರೈತರಿಗೆ ಭೂಮಿಯನ್ನು ಹೊಂದಲು 94 ಸಿಸಿ ಮತ್ತು ಫಾರಂ ನಂ.57 ಅರ್ಜಿಗಳನ್ನು ಹಾಕಿಕೊಂಡು ಸರ್ಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ವಾಸವಿರುವ ಪ್ರಜೆಗಳಿಗೆ ಮತ್ತು ಜೀವನೋಪಾಯಕ್ಕಾಗಿ ಸಾಗುಳಿ ಮಾಡಿತ್ತಿರುವ ಬಡ ಭೂರಹಿತ ರೈತರಿಗೆ ಅವರ ಸ್ವಾಧೀನದ ವಾಸಸ್ಥಳ ಹಾಗೂ ಜಮೀನನ್ನು ಸಕ್ರಮಗೊಳಿಸಿ ಸೂಕ್ತ ಕಂದಾಯ ದಾಖಲೆಗಳನ್ನು ಒದಗಿಸ ಕೊಡಬೇಕೆಂದು ಸಂಘದ ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್ ಸರ್ಕಾರವನ್ನು ಒತ್ತಾಯಿಸಿದರು.
ಈ ಕಾರ್ಯಕ್ರಮ ದಲ್ಲಿ ನಾಗರಾಜ್ ಮತ್ತು ಉತ್ತರ
ಉಪಾದ್ಯಕ್ಷರು
ಮುನಿಯಪ್ಪ ಅನ್ಸರ್ ಪಾಷ್ ಉಪಸ್ಥಿತಿರಿದ್ದರು.

Be the first to comment

Leave a Reply

Your email address will not be published.


*