ಭವಿಷ್ಯದಲ್ಲಿ ಕೈಗೆಟುವ ದರದ ಜೋತೆಗೆ ವಿನೂತ ಕಟ್ಟಡ ನಿರ್ಮಾಣ ಮಾಡಲು ಒಂದಾದ ಕಟೇರಾ ಮತ್ತು ವೈಷ್ಣವಿ ಗ್ರೂಪ್

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ



  ಉದ್ಯೋಗ- ಉದ್ಯಮ


ಬೆಂಗಳೂರು:ವಿನ್ನೂತನವಾಗಿ ಭವಿಷ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಕಟೇರಾ ಮತ್ತು ವೈಷ್ಣವಿ ಗ್ರೂಪ್ ಗಳು ಒಂದಾಗಿದ್ದಾವೆ.

ಮುಂಬರುವ ದಿನಗಳಲ್ಲಿ ಹೊಸ ತಂತ್ರಜ್ಞಾನದೊಂದಿಗೆ ವೈಷ್ಣವಿ ಗ್ರೂಪ್ ಮತ್ತು ಕಟೇರಾ ಸಂಸ್ಥೆಗಳು ಒಂದಾಗಿದ್ದಾವೆಂದು ವೈಷ್ಣವಿ ಗೋವಿಂದ ರಾಜು ಅವರು ನಗರದ ಖಾಸಗಿ ಹೋಟೆಲ್‌ ನಲ್ಲಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ನಗರದ ಯಲಹಂಕದಲ್ಲಿ ಸುಮಾರು 896 ಅಪಾರ್ಟ್ ಮೆಂಟಗಳನ್ನು ನಿರ್ಮಿಸಲು ಮುಂದಾಗಿದ್ದೆವೆ ಎಲ್ಲಾ ತರಹದ ಯಾತ್ರಿಕ ಮತ್ತು ವಿದ್ಯುತ್ ಕೊಳಾಯಿ ಸೇವೆಗಳನ್ನು ಬಳಸಿ , ವಿನ್ನೂತನ ಬಾತ್ ರೂಂ ಪಾಡಗಳು ಮತ್ತು ಪ್ಲಗ್ ಗಳನ್ನು ಉಪಯೋಗಿಸಲಾಗುತ್ತದೆ ಎಂದರು . ಮಾನವನ ಅವಶ್ಯಕತೆಗಲಾದ ವಾಹನ ಚಲನೆ ಕಡಿಮೆ ಮಾಡಿಸಿ ಶಬ್ದ ಮಾಲಿನ್ಯ ತಡೆಗಟ್ಟಲು ಯತ್ನ , ಸ್ಟೀಮ್ ಕ್ಯೂರಿಂಗ್ ಉಪಯೋಗಿಸಿ ನೀರಿನ ಉಳಿತಾಯ ದಕ್ಷತೆಯುಳ್ಳ ಕಾರ್ಖಾನೆ ಉತ್ಪನ್ನಗಳ ಬಳಿಕೆ ಮಾಡಲಾಗುತ್ತದೆ ಎಂದರು.
ಕಟಾರೆ ಸಂಸ್ಥೆಯ ಮುಖ್ಯಸ್ಥ ನಜೀಬ್ ಖಾನ್ ಎಂಜಿನಿಯರ್ , ಕಾರ್ಖಾನೆ ವಸ್ತುಗಳ ಬಳಿಕೆ ಉನ್ನತ ಗುಣಮಟ್ಟದ ವಸತಿಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಹೆಚ್ಚನ ಮಾಹಿತಿಗಾಗಿ ಸಂಪರ್ಕಿಸಿ www.vaishnaviserene.com ಲಾಗಿನ್ ಆಗಿ

Be the first to comment

Leave a Reply

Your email address will not be published.


*