ಸೋಮವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮುದಗಲ್ ಪಟ್ಟಣದ ಮೊಹರಂ ಆಚರಿಸಲಾಯಿತು.

ವರದಿ: ಅಮರೇಶ ಜಿ ಲಿಂಗಸುಗೂರ


   ಜೀಲ್ಲಾ ಸುದ್ದಿಗಳು


ಮೊಹರಂ ಆಚರಣೆಗೆ
ಮುದಗಲ್ ಪಟ್ಟಣದ ಸೇರಿದಂತೆ ಜಿಲ್ಲೆಯ ಹಾಗೂ ನೇರೆಯ ಜೀಲ್ಲೆಯ ವಿವಿಧೆಡೆಯಿಂದ ಮುಸ್ಲಿಂರ ಪವಿತ್ರ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬಕ್ಕೆ ಆಗಮಿಸಿದರು

ಲಿಂಗಸುಗೂರ: (ಸೆ:10) ಲಿಂಗಸ್ಗೂರು ತಾಲೂಕಿನ ಮುದಗಲ್ ಪಟ್ಟಣ ಮೊಹರಂ ಆಚರಣೆಯು ಉತ್ತರ ಕರ್ನಾಟಕದಲ್ಲೆ ಹೆಸರು ವಾಸಿಆಗಿರುವಂತದು



ರಾಯಚೂರು ಲಿಂಗಸುಗೂರು ಬೇರೆ ಬೇರೆ ಜಿಲ್ಲೆಗಳಿಂದ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಸ್ಲಿಂರು ಹಾಗೂ ಹಿಂದುಗಳು ಸೇರಿ ಈ ಪವಿತ್ರ ಆಚರಿಸುತ್ತಾರೆ ಈ ಭಾಗದಲ್ಲಿ ಹಿಂದು ಮುಸ್ಲಿಂಮರ ಭಾವೈಕ್ಯತೆ ಸಂಕೇತ ಈ ಹಬ್ಬ
ಮೊಹರಂ ಹಬ್ಬವನು ಅತ್ಯಂತ ಶ್ರದ್ಧಾ ಭಕ್ತಿಯಿಂದ
ಪ್ರತಿ ವರ್ಷದಂತೆ ಈ ಬಾರಿಯೂ ಮುಸ್ಲಿಂ ಸಂಪ್ರದಾಯದಂತೆ ಮುಂಭಾಗ ಪ್ರದರ್ಶನ ಹಾಕುವ ಹಿಂದೂಗಳು ಸೇರಿದಂತೆ ಮುಸ್ಲೀಮ್‌ ಮಹಿಳೆಯರು, ಮಕ್ಕಳು ಹರಕೆ ತೀರಿಸಲು ನಮಸ್ಕರಿಸಿ ಆಶೀರ್ವಾದ ಪಡೆದರು.


ಮೊಹರಂ ಅಂಗವಾಗಿ ಮುಂಜಾನೆ ಪಟ್ಟಣದ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃಪೆಗೆ ಪಾತ್ರರಾದರು.
ಈ ಹಬ್ಬದಲ್ಲಿ ಪಕಿರ್ ಆಗಿದ ಜನ ಹಾಗೂ ಹುಲಿ ವೇಷದಾರಿಗಳು (ಹಳ ಬುಕ್ ರು) ತಮ್ಮ ಹರಕೆ ತಿರಿಸಿ ಪುನಿತರಾದರು

Be the first to comment

Leave a Reply

Your email address will not be published.


*