ಜಿಲ್ಲಾ ಸುದ್ದಿಗಳು
ಕಾರವಾರ
ಇತ್ತಿಚೆಗೆ ಕಡಲತೀರಕ್ಕೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಎಲ್ಲಾ ಎಚ್ಚರಿಕೆಯನ್ನು ಮೀರಿ ಕಡಲತೀರಕ್ಕೆ ಇಳಿದು ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.
ಜಿಲ್ಲಾಡಳಿತದ ನಿರ್ದೇಶನದಂತೆ ಕುಮಟಾ ತಹಶೀಲ್ದಾರ್ ವಿವೇಕ ಶೇಣ್ಣಿ ನಿಷೇದಾಜ್ಞೆ ಜಾರಿಗೊಳಿ, ಓಂಬೀಚ್, ಕುಡ್ಲೆ ಬೀಚ್ , ಹನಿಮೂನ್ ಬೀಚ್,ಹಾಫ್ ಮೂನ್ ಬೀಚ್ ಗೆ ಅಕ್ಟೋಬರ್ 9 ರವರೆಗೆ ತೆರಳುವುದು ನಿಷೇಧ ಮಾಡಿದ್ದಾರೆ.
ಬಾಡ, ಗುಡೆಅಂಗಡಿ, ಕಾಗಾಲ, ಅಘನಾಶಿನಿ, ಧಾರೇಶ್ವರ, ವಿವಿಧ ಕಡಲ ತೀರದಲ್ಲಿ ಪ್ರವಾಸಕ್ಕೆ ಬಂದು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
Be the first to comment