ಶ್ರದ್ಧಾ ಭಕ್ತಿಯಿಂದ ನಾಲತವಾಡದಲ್ಲಿ ಲಕ್ಷ್ಮಿದೇವಿ ಪೂಜೆ

ವರದಿ:ಕಾಶಿನಾಥ ಬಿರದಾರ ನಾಲತವಾಡ


    ಜೀಲ್ಲಾ ಸುದ್ದಿಗಳು



  ಮುದ್ದೇಬಿಹಾಳ : (ಅ:23) ನಾಲತವಾಡ ಪಟ್ಟಣದ ಪಾಟೀಲ ಪರಿಹಾರ ತೋಟದಲ್ಲಿ ನಾಲ್ಕನೇ ಶುಕ್ರವಾರ ಶ್ರೀ ಲಕ್ಷ್ಮಿ ಪೂಜೆ ಮಾಡಿದರು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಲಕ್ಷ್ಮಿ ದೇವಿಯ ಪೂಜೆ ಹಾಗೂ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ನೆಡೆಯುತ್ತು ವಾದ್ಯಗಳ

ಗೋಷಗಳೊಂದಿಗೆ ಗಂಗಸ್ಥಳಕ್ಕೆ ಹೋಗಿ ಗಂಗಾದೇವಿ ಪೂಜೆ ಮಾಡಿಕೊಂಡು ಮರಳಿ ಲಕ್ಷ್ಮಿ ದೇವಸ್ಥಾನಕ್ಕೆ ಬಂದು ನಂತರ ಕಳಸವನ್ನು ಶಿಖರಕ್ಕೆ ಏರಿಸಲಾಯಿತು ಮತ್ತು ಶ್ರೀ ಲಕ್ಷ್ಮಿ ದೇವಸ್ಥಾನಕ್ಕೆ ಬಂದು ಊರಿನ ಮುತ್ತೈದೆ ಮಹಿಳೆಯರಿಗೆ ಉಡಿ ತುಂಬಿದರು ಈ ಸಂದರ್ಭದಲ್ಲಿ ಸುಮಂಗಲಾ ಪಾಟೀಲ, ಅಕ್ಷತಾ ಪಾಟೀಲ, ಶ್ವೇತಾ ಪಾಟೀಲ, ಲಲಿತಾ ಪಾಟೀಲ,ಪ್ರಭಾ ಪಾಟೀಲ, ದ್ರಾಕ್ಷಿಣಿ ಪಾಟೀಲ, ಇದ್ದರು ಮತ್ತು ಪಟ್ಟಣದ ಮುಖಂಡರಾದ M S ಪಾಟೀಲ, BC ಪಾಟೀಲ,C S ಪಾಟೀಲ BS ಪಾಟೀಲ ಹಾಗೂ ಹಿರಿಯರು ಮತ್ತು ಭಕ್ತರು ಪಾಲ್ಗೊಂಡಿದ್ದರು

Be the first to comment

Leave a Reply

Your email address will not be published.


*