ಆರ್.ಟಿ.ಪಿ.ಸಿ.ಆರ್. ಯಂತ್ರ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಲ್ಯಾಬ್ ನಿರ್ಮಾಣವಾಗಿತ್ತು ಸಿವಿಲ್ ಕೆಲಸ ಪೂರ್ಣಗೊಂಡಿದೆ

ವರದಿ-ಸ್ಪೂರ್ತಿ ಎನ್ ಶೇಟ್

ಜಿಲ್ಲಾ ಸುದ್ದಿಗಳು 

ಶಿರಸಿ

ಅಂತಿಮ ಹಂತದ ಕಾರ್ಯ ಸಾಧಿಸಲಾಗುತ್ತಿದ್ದು, ಎರಡು ಆರ್.ಟಿ.ಪಿ.ಸಿ.ಆರ್. ಯಂತ್ರ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಪೂರೈಕೆ ಆಗಿದೆ.ನಾಲ್ಕೈದು ದಿನದೊಳಗೆ ಆರ್.ಎನ್.ಎ. ಎಕ್ಸಟ್ರಾಕ್ಟರ್ ಯಂತ್ರ ಬರಲಿದೆ. ಆ ಬಳಿಕ ಪ್ರಯೋಗಾಲಯದಲ್ಲಿ ತಾಂತ್ರಿಕ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.

CHETAN KENDULI

ಐ.ಸಿ.ಎಂ.ಆರ್. ಮಾರ್ಗಸೂಚಿ ಆಧರಿಸಿ, ಅಂತಿಮ ಅನುಮತಿ ಪಡೆದ ಬಳಿಕ ಕೋವಿಡ್ ಪತ್ತೆ ಕೆಲಸ ಆರಂಭಗೊಳ್ಳುತ್ತದೆ. ಮುಂದಿನ ಹದಿನೈದು ದಿನದೊಳಗೆ ಇದು ಸಾಧ್ಯವಾಗುವ ಗುರಿ ಇಟ್ಟುಕೊಳ್ಳಲಾಗಿದೆ.

Be the first to comment

Leave a Reply

Your email address will not be published.


*