ಶ್ರಾವಣ ಮಾಸದ ಮೊದಲ ಹಬ್ಬವಾದ ಇಂದು ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಬೆಂಗಳೂರಿನ ಜನರು.

ವರದಿ ಅಂಬಿಗ ನ್ಯೂಸ್

ಜಿಲ್ಲಾ ಸುದ್ದಿಗಳು 

ಬೆಂಗಳೂರು

ಪರಪ್ಪನ ಅಗ್ರಹಾರದ , ಹಿಂಭಾಗದಲ್ಲಿ ಶಿವನ ದೇವಸ್ಥಾನವಿದ್ದು, ನಾಗರ ಪಂಚಮಿ ಆದ ಇಂದು‌ ಭಕ್ತಾದಿಗಳು ನಾಗರಾಜನ ಮೂರ್ತಿಗೆ ಹಾಗೂ ಹುತ್ತಕ್ಕೆ ಹಾಲೆರೆದರು. ಭಕ್ತಾದಿಗಳ ಸಂಖ್ಯೆ ತುಂಬಾ ಕಂಡುಬಂದಿದೆ.

CHETAN KENDULI

 

ನಾಗರ ಪಂಚಮಿಯನ್ನು ಬೆಂಗಳೂರಿನ ಜನರು ಕೋವಿಡ್ 19 ಇರುವ ಕಾರಣ ಸರಳವಾಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನಕ್ಕೆ ಬಂದಿರುವ ಪ್ರತಿಯೊಬ್ಬರು ದೈಹಿಕ ಅಂತರವನ್ನು ಕಾಯ್ದುಕೊಂಡು. ಹಾಗೂ ಮಾಸ್ಕ್ ಗಳನ್ನು ಧರಿಸಿದ್ದರು.

Be the first to comment

Leave a Reply

Your email address will not be published.


*