ಮೈ ವಿವಿ ಸಂಶೋಧನಾ ವಿದ್ಯಾರ್ಥಿನಿ ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿಗಳು 

ಮೈಸೂರು

ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ರಾಮಚಂದ್ರಪ್ಪ ಮೇಲೆ ಅತ್ಯಾಚಾರ ನಡೆಸಿದ ಆರೋಪ. ಮಂಡ್ಯ ಪಿಜಿ ಸೆಂಟರ್ ನ ಅತಿಥಿ ಉಪನ್ಯಾಸಕಿ ಬಿ.ಎಸ್. ಲತಾ ಅವರಿಂದ ಪೊಲೀಸ್ ಠಾಣೆಗೆ ದೂರು.

CHETAN KENDULI

ಇಂದು ಮಧ್ಯಾಹ್ನ 3.45 ರಲ್ಲಿ ಪಿಎಚ್.ಡಿ ವಿಷಯ ಚರ್ಚೆಗೆ ನನ್ನನ್ನು ಮನೆಗೆ ಬರಮಾಡಿಕೊಂಡು ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿರುವ ಸಂತ್ರಸ್ಥ ಉಪನ್ಯಾಸಕಿ.

ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ತಲುಪಿದ ದೂರು. ವಿದ್ಯಾರ್ಥಿನಿಯ ದೂರು ಅರ್ಜಿ ವೈರಲ್ ಆಗಿದೆ.

Be the first to comment

Leave a Reply

Your email address will not be published.


*