ಜಿಲ್ಲಾ ಸುದ್ದಿಗಳು
ಭಟ್ಕಳ:
ಭಟ್ಕಳ ತಾಲೂಕಿನ ಹೆಬಳೆಯಲ್ಲಿ ಲಗೇಜು ರಿಕ್ಷಾ ಚಾಲಕರ ವಿಶ್ರಾಂತಿಗಾಗಿ ಒಂದು ಲಕ್ಷ ರೂಪಾಯಿ ವೈಯಕ್ತಿಕ ವೆಚ್ಚದಲ್ಲಿ ಭಟ್ಕಳ್ ಶಾಸಕ ಸುನೀಲ್ ನಾಯ್ಕ ಲಗೇಜು ರಿಕ್ಷಾ ಸ್ಟ್ಯಾಂಡ್ ಮತ್ತು ಸೂರು ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಲಗೇಜು ರಿಕ್ಷಾ ಸಂಘದ ಅಪೇಕ್ಷೆಯಂತೆ ಇಂದು ಲಗೇಜು ರಿಕ್ಷಾ ನಿಲ್ದಾಣವನ್ನು ಭಟ್ಕಳ್ ಶಾಸಕ ಸುನೀಲ್ ನಾಯ್ಕ್ ಉದ್ಘಾಟಿಸಿದರು. ಇದರಿಂದ ಲಗೇಜು ರಿಕ್ಷಾ ಚಾಲಕರ ಬಹು ವರ್ಷಗಳ ಒಂದು ಆಸೆ ಈಡೇರಿತು.ಈ ಸಂದರ್ಭದಲ್ಲಿ ಲಗೇಜು ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Be the first to comment