ಮುದ್ದೇಬಿಹಾಳ: (ಅ:18) ಮುದ್ದೇಬಿಹಾಳ ತಾಲೂಕಿನ ಪ್ರವಾಹದ ನೈಜ್ಯ ವರದಿ ಒದಗಿಸಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಿ ನಿಮಗೆ ಸಿಗಬೇಕಾದ ಸೌಲಭ್ಯಗಳನ್ನು ಹಾಗೂ ಹೆಚ್ಚಿನ ಪರಿಹಾರವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಹೇಳಿದರು.
ತಂಗಡಗಿ ಗ್ರಾಮದಲ್ಲಿ ನೇರೆಸಂತ್ರಸ್ಥರಿಗೆ ಪರಿಹಾರದ ಚೆಕ್ ಹಾಗೂ ಸಾಮಗ್ರಿ ವಿತರಿಸಿ ಸಂದರ್ಭದಲ್ಲಿ ಹೇಳಿದರು
Be the first to comment