ರೋಡಲಬಂಡಾ ಕ್ಯಾಂಪಿನ ಆಕ್ಸ್‌ಫರ್ಡ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 73 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು

ವರದಿ: ಅಮರೇಶ ಕಾಮನಕೇರಿ


    ಜೀಲ್ಲಾ ಸುದ್ದಿಗಳು


ಲಿಂಗಸುಗೂರ: (ಅ;15)ನಾರಾಯಣಪುರ ಜಲಾಶಯ ಸಮೀಪದ ರೋಡಲಬಂಡಾ ಕ್ಯಾಂಪ್ ನ ಆಕ್ಸ್‌ಫರ್ಡ್ ಶಾಲೆಯಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.



ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ ಜಿ ಪವಾರರವರು ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ದೇಶದ ಮಹತ್ವದ ಹಬ್ಬ ಈ ಸ್ವಾತಂತ್ರ್ಯ ದಿನಾಚರಣೆ ಹಬ್ಬ ದೇಶದ ಸ್ವಾತಂತ್ರ್ಯಕ್ಕೆ ಮಹಾತ್ಮರು ಬ್ರಿಟಿಷ್ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ‌ ನಮಗೆ ನೀಡಿರುವಂತದು 200 ವರ್ಷಗಳ ಸತತ ಹೋರಾಟದ ಫಲವಾಗಿ ದೇಶ ಸ್ವತಂತ್ತವಾಗದೆ ಬ್ರಿಟಿಷ್ ರು ನಮ್ಮ ಪೂರ್ವಜರನ್ನು ನಿರಂತರ ಶೋಷಣೆ ಮಾಡುತ್ತ ಹೇಳುತ್ತಿದ್ದರು. ಇದನು ಮನಗಂಡು ಭಗಸಿಂಗ,ಸುಭಾಷ್ ಚಂದ್ರ ಭೋಷ, ಬಾಲಗಂಗಾಧರ ತಿಲಕ್, ಮಹಾತ್ಮ ಗಾಂಧಿ ಜೀ ಆಜಾದ ಚಂದ್ರಶೇಖರ, ಇವರ ಬಲಿದಾನ ದಿಂದ ಈ ಸ್ವಾತಂತ್ರ್ಯ ಸಿಕಿರುವಂತದು ಆ ಮಹನೀಯರ ತ್ಯಾಗವನ್ನು ನಾವುಗಳು ಎಂದು ಮರೆಯಲು ಸಧ್ಯವಿಲ್ಲ ಎಂದು ಹೇಳಿದರು. ಶಾಲಾ ಮಕ್ಕಳು‌ ದೇಶದ ಬಗ್ಗೆ ಭಾಷಣ ಮಾಡಿದರು ವಿಶೇಶವಾಗಿ ಸ್ವಾತಂತ್ರ್ಯ ಹೋರಾಟಗಾರಾದ ಸುಭಾಷ್ ಚಂದ್ರ ಬೋಸ್, ವಣಕೆ ಓಬವ್ವ, ಕಿತ್ತುರಾಣಿ ಚನ್ನಮ್ಮ, ಸೈನಿಕರ ವೇಷಭೂಷಣ ಹಾಕಿರುವ ಮಕ್ಕಳ ದೇಶ ಪ್ರೇಮವನ್ನು ತೋರುತ್ತಿತ್ತು

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸಿಬ್ಬಂದಿ ವರ್ಗ ಮತ್ತು ಮಕ್ಕಳ ಪಾಲಕರು ಭಾಗವಹಿಸಿದರು

 

Be the first to comment

Leave a Reply

Your email address will not be published.


*