ನಾಲತವಾಡ: (ಅ;16) ಇಂದು ಬೆಳ್ಳಗಿನ ಜಾವ ನಾಲತವಾಡ ಶ್ರೀ ವಿಶ್ವೇಶ್ವರಯ್ಯ ಪ್ರಾಥಮಿಕ ಶಾಲೆ ಸ್ಥಾಪಕ ಸದಸ್ಯ ಅಮರೇಶ ಗಂಗನಗೌಡರ ವಯಸ್ಸು 28 ಅಕಾಲಿಕ ಮರಣಕ್ಕೆ ತುತ್ತಾಗಿದಾರೆ.
ಬೆಳ್ಳಿಗೆ ಕಾಣಿಸಿಕೊಂಡ ಗಂಟಲು ಬೇನೆ ತೀವ್ರ ಗೊಂಡದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದುಕೊಂಡು ಹೋಗುವ ಮಾರ್ಗ ಮದ್ಯದಲ್ಲೆ ಕೋನೆ ಉಸಿರೆಳೆದಿದ್ದಾರೆ. ನಾಲತವಾಡ ಪಟ್ಟಣದ KEB ಮುಂದೆ ಖಾಸಗಿ ಶಾಲೆಯನ್ನು ಆರಂಭಿಸಿ ಶಿಕ್ಷಣ ಉನ್ನತಗೋಳಿಸು ಕನಸು ಕಟ್ಟಿಕೊಂಡಿದರು ಇವರ ಅಗಲಿಕೆಯನ್ನು ತಿಳಿದ ಶಾಲೆಯ ಮುದ್ದು ಮಕ್ಕಳು ಅಳುತಿರುವುದು ಮನಕುಲವಂತಿತ್ತು ಯುವಕ ಅಕಾಲಿ ಸಾವನು ತಿಳಿದ ಪಟ್ಟದ ಪ್ರಮುಖ ಮುಂಡರು ಸಂತಾಪ ವ್ಯಕ್ತಪಡಿಸಿದರು ಶೀಯುತರು ತಂದೆ ತಾಯಿ ಅಣ್ಣ ಅಕ್ಕ ನವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ನಾಲತವಾಡ ಪಟ್ಟಣದಲ್ಲಿ ಸಾಯಂಕಾಲ 4:00 ಘಂಟೆಗೆ ನೇರವೆರಲಿದೆ.
Be the first to comment