10/08/2019 ಮುಂಜಾನೆ 6 ರಿಂದ ನೇರ ಪ್ರಸಾರ ದೃಶ್ಯದಗಳು
1) ಮುಂಜಾನೆ 6 ನೇರಪ್ರಸಾರ
2) ನಾರಾಯಣಪುರ ಡ್ಯಾಂ ಗೇಟ್ ಮುಂಬಾಗದಿಂದ ನೇರ ಪ್ರಸಾರ ಇನ್ನೂ ದುರಸ್ತಿ ಆಗದೆ ಇರುವ ಗೇಟ್ ಗಳು ತೇರೆಯಲು ಬಾರದ ಸ್ಥಿತಿಯಲ್ಲಿ 6 ಗೇಟ್ ಗಳು
3) ನಾರಾಯಣಪುರ ಜಲಾಶಯದಿಂದ ಹೋರ ಬೀಡಲಾಗುತ್ತಿರು ಬಾರಿ ಪ್ರಮಾಣ ನೀರು ಗಾರ್ಡನ್ ಗೆ ನೂಗುತ್ತಿರವ ನೀರು
4) ಜಲಾಶಯದ ಮುಂಭಾಗದ ಗ್ರಾಮ ಮೇಲನಿಗಡ್ಡಿ ಕ್ಯಾಂಪ ಗೆ ನುಗ್ಗುತ್ತಿರುವ ನೀರು
5) ಮೇಲಿನಗಡ್ಡಿ ಕ್ಯಾಂಪಿನ ಗ್ರಾಮದ ಜನರಗೋಳು ಕೇಳುರೆ ಇಲ್ಲ ಮನೆಯಕಡೆ ನೂಗುತ್ತಿರುವ ನೀರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡದ ತಾಲೂಕು ಅಧಿಕಾರಿಗಳು
6) ಕೃಷ್ಣ ನದಿ ಭಾಗ ಕೃಷಿ ಭೂಮಿಗೆ ನುಗ್ಗಿದ ನೀರು ಮೇಲನಗಡ್ಡಿ ರೈತರು ಬೆಳದ ಕಬ್ಬು, ಭತ್ತ, ಸಜ್ಜೆ ಸಂಪೂರ್ಣ ಕೃಷ್ಣೆಯ ಪಾಲು
7) ದೇವರಗಡ್ಡಿ ಗ್ರಾಮಕ್ಕೆ ಅಂಬಿಗ ನ್ಯೂಸ್ ವರದಿಯ ನಂತರ ಒಡಿ ಬಂದು ಗ್ರಾಮ ಲೇಖಾಧಿಕಾರಿ ರೈತ ಮುಖಂಡ ಜೋತೆ ವಾಗ್ವಾದ. ಗ್ರಾಮ ಲೇಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ರೈತ ಮುಖಂಡರು
9) ಗಡ್ಡಿ ಗದ್ದೇಮ್ಮ ದೇವಿಯ ಉಗಮ ಸ್ಥಾನ ಸಂಪೂರ್ಣ ಜಲಾವೃತ. ದಾಸೋಹದ ಸಾಮಗ್ರಿಗಳು ಕೃಷ್ಣಾರ್ಪಣೆ
10) ಕರ್ನಾಟಕ ಅನ್ನದಾತ ರಕ್ಷಣಾ ವೇದಿಕೆ ಯಾದಗಿರಿ ಜೀಲ್ಲಾಧ್ಯಕರಿಂದ ಪ್ರವಾಹ ಪೀಡಿತ ಪ್ರದೇಶ ಜಮೀನಿಗಳ ವೀಕ್ಷಣೆ
11) ಪ್ರವಾಹ ಪರಿಸ್ಥಿತಿ ನಿರ್ಮಾಣ ವಾದರು ಶುದ್ದ ಕುಡಿಯುವ ನೀರುನ ವ್ಯವಸ್ಥೆ ಮಾಡದ ಹುಣಸಗಿ ತಾಲ್ಲೂಕ ಅಧಿಕಾರಿಗಳು
ಕೃಷ್ಣೆಯ ಪ್ರವಾಹದ ನೇರಪ್ರಸಾರವನ್ನು ಅಂಬಿಗ ನ್ಯೂಸ್ ನಲ್ಲಿ ನೋಡಿ
ಈ ಕೇಳಗಿನ ಲಿಂಕ್ ಅನ್ನು ವಿಕ್ಷೀಸಿ
Bnvn
Be the first to comment