ರೋಡಲಬಂಡಾ :- ರೋಡಲಬಂಡಾ ಸಸಿ ಉತ್ಪಾದನ ಕೇಂದ್ರದಲ್ಲಿ ಬೆಳದ ಸಸಿಗಳ ಸಾಂಕೇತಿಕ ಪೂಜಾ ಕಾರ್ಯವನ್ನು ರೋಡಲಬಂಡ ವಿಭಾಗ ಆರ ಎಪ ಓ ಯಶವಂತ ರಾಠೋಡ ನೇರವೆರಿಸಿದರು ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಆರ್ ಎಪ ಓ ರಾಠೋಡರವರು ಪ್ರತಿವರ್ಷದಂತೆ ಇವರು ಈ ವರ್ಷವು ಕೂಡ ಸಸಿಗಳಿಗೆ ಪೂಜೆಯನ್ನು ಮಾಡಿ ರೈತರಿಗೆ ಸಂಘ ಸಂಸ್ಥೆಗಳಿಗೆ ಮತ್ತು ಇಲಾಖೆ ವತಿಯಿಂದ ಸಸಿಗಳನ್ನು ನೇಡುವ ಕಾರ್ಯಕ್ಕೆ ಚಾಲನೆ ನೀಡಿದೆವೆ ನಮ್ಮ ನರ್ಸರಿ ಯಲ್ಲಿ 80000 ಸಾವಿರ ಸಸಿಗಳನ್ನು ಉತ್ಪಾದನೆ ಮಾಡಿದು 50000 ರೈತರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಇನ್ನೂಳಿದ 30000 ಸಸಿಗಳನ್ನು ಇಲಾಖೆವತಿಯಿಂದ ಅರಣ್ಯ ಕರಣ ಅಡಿಯಲ್ಲಿ ನೇಡಲಾಗುವುದು. ನಮ್ಮ ನರ್ಸರಿಯಲ್ಲಿ ಉತ್ಪಾದಿಸಿದ(ಬೆಳೆದ) ಸಸಿಗಳೆಂದರೆ ಮಾಹಾ ಗನಿ ,ಬಸವನ ಪಾದ,ಮಾವು, ಅಲಸು,ಪೇರು,ನೇರಳೆ, ಪೆರು,ನೆಲಿ, ಶ್ರೀಗಂದ ಅನೇಕ ತರದ ಸಸಿಗಳನ್ನು ಬೆಳೆದಿದ್ದು ರೈತರ ಇದರ ಸದುಪಯೋಗ ಪಡೆದುಕೋಳಬೇಕು ಎಂದು ತಿಳಿಸಿದರು.
ಈ ಸಸಿಗಳನ್ನು ಪಡೆಯಲು ಯಾರನ್ನು ಸಂಪರ್ಕಿಸಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಠೋಡರವರು ಸ್ವತಃ ನನ್ನನ್ನು ಸಂಪರ್ಕಿಸ ಬಹುದು ಮತ್ತು ನಮ್ಮ ಇಲಾಖೆಯ ಡೆಪ್ಯುಟಿ ಆರ ಎಪ ಓ ಮೃತ್ಯುಂಜಯ,ಹಾಗೂ ನಮ್ಮ ಮಹಿಳಾ ಅಧಿಕಾರಿ ಅನಿತ ಮೇಡಂ ರವರನು ಸಂಪರ್ಕಿಸಿ ನಮ್ಮ ನರ್ಸರಿಗೆ ಬಂದು ಸಸಿಗಳನ್ನು ತೆಗೆದುಕೋಳಬದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ, ಡೆಪ್ಯುಟಿ ಆರ್ ಎಪ ಓ ಮೃತ್ಯುಂಜಯ,ಎ ಸಿ ಎಪ ಆರ್ ಎಸ ಪ್ಯಾಟಿಗೌಡರ, ನಿವೃತ್ತ ಅರಣ್ಯ ಅಧಿಕಾರಿ ಬಲವಂತ ಸರ್ , ಮಹಿಳಾ ಅಧಿಕಾರೊ ಅನಿತ್ ಪವಾರ,ವಾಜರ್ಸ ಶರಣ ಬಸವ,ಮಲ್ಲನಗೌಡ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು
ಸಸಿಗಳಿಗಾಗಿ ಸಂಪರ್ಕಿಸ ಬಹುದಾದ ಅಧಿಕಾರ ವಿವರು
ಆರ ಎಪ ಒ ಯಶವಂತ ರಾಠೋಡ
ಮೊ ನಂ:- 90084 49830
ಡೆಪ್ಯುಟಿ ಆರ ಎಪ ಒ ಮೃತ್ಯುಂಜಯ
ಮೊ ನಂ:- 96204 99615
ಮಹಿಳಾ ಅಧಿಕಾರಿ ಅನಿತಾ ಪವಾರ
ಮೊ ನಂ:- 7022476480
Be the first to comment