ನಿಧನ ವಾರ್ತೆ: ಮ್ಯಾಕಲರ ಗಂಗಮ್ಮ-ಕೂಡ್ಲಿಗಿ

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

ಬಳ್ಳಾರಿ:

CHETAN KENDULI

ಜಿಲ್ಲೆಯ ಕೂಡ್ಲಿಗಿ ಪಟ್ಟಣದ 15ನೇವಾರ್ಡ್ ನಿವಾಸಿ,ವಾಲ್ಮೀಕಿ ಸಮುದಾಯದ ಹಿರಿಯರಾದ ಶ್ರೀಮತಿ ಮ್ಯಾಕಲರ ಗಂಗಮ್ಮ (99),ಮೇ15ರಂದು ಬೆಳಿಗ್ಗೆ 1:20 ಗಂಟೆಗೆ ತಮ್ಮ ನಿವಾಸದಲ್ಲಿ ಮೃತಪಟ್ಟಿರುತ್ತಾರೆ. ಮೃತರರಿಗೆ ಮಕ್ಕಳು,ಮೊಮ್ಮಕ್ಕಳು ಇದ್ದಾರೆ.

ಅಂತ್ಯ ಕ್ರಿಯೆ: ಮೃತರ ಅಂತ್ಯ ಕ್ರಿಯೆ ಮೇ15ರಂದು ಪಟ್ಟಣದ ಶಾಂತಿವನದಲ್ಲಿ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 

ಸಂತಾಪ: ಮೃತರ ಅಗಲಿಕೆಗೆ ಕೂಡ್ಲಿಗಿ ವಾಲ್ಮೀಕಿ ಸಮಾಜ ಹಾಗೂ ವಿವಿದ ಸಮಾಜದ ಮುಖಂಡರು, ಜನಪ್ರತಿನಿಧಿಗಳು,ವಿವಿದ ಪಕ್ಷಗಳ ಮುಖಂಡರು,ಮಹಿಳಾ ಸಂಘಗಗಳ ಪದಾಧಿಕಾರಿಗಳು,ವಿವಿದ ಪಕ್ಷಗಳ ಮುಖಂಡರು,ನಾಗರೀಕರು,ವಿವಿದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

 

Be the first to comment

Leave a Reply

Your email address will not be published.


*