2.98 ಲಕ್ಷ ಜನರಿಗೆ ಕೋವಿಡ್ ಲಸಿಕೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

CHETAN KENDULI

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಆರೋಗ್ಯ ಸಿಬ್ಬಂದಿ, ಪ್ರಂಟ್‍ಲೈನ್ ವರ್ಕರ್ಸ್, 45 ವರ್ಷ ಮೇಲ್ಪಟ್ಟ ಹಾಗೂ ದೀರ್ಘಕಾಲಿಕ ಕಾಯಿಲೆಗಳುಳ್ಳ 244544 ಜನರಿಗೆ ಮೊದಲ ಹಂತದ ಲಸಿಕೆ ನೀಡಲಾಗಿದೆ. 52238 ಜನರಿಗೆ ಎರಡನೇ ಹಂತದ ಲಸಿಕೆಯನ್ನು ಹÁಗೂ 18 ರಿಂದ 44 ವರ್ಷದೊಳಗಿನ 2116 ಜನ ಸೇರಿ ಇಲ್ಲಿಯವರೆಗೆ ಒಟ್ಟು 2.98 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಕೋವಿಶಿಲ್ಡ ಮತ್ತು ಕೋವಾಕ್ಸ ಸೇರಿ ಒಟ್ಟು 301448 ಡೋಸ್ ಲಸಿಕೆ ಸ್ವೀಕತವಾಗಿದೆ. ಅದರಲ್ಲಿ 2.98 ಲಕ್ಷ ಲಸಿಕೆ ಬಳಕೆಯಾಗಿದ್ದು, 2250 ಡೋಸ್ ಲಸಿಕೆ ಲಭ್ಯವಿರುತ್ತದೆ ಎಂದು ತಿಳಿಸಿದರು.

Be the first to comment

Leave a Reply

Your email address will not be published.


*