ಲಿಂಗಸ್ಗೂರ ಶಾಸಕರಾದ ಡಿ ಎಸ ಹುಲಿಗೇರಿ ಯವರಿಂದ ಕರಡಕಲ್ಲ್ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ


            ಜೀಲ್ಲಾ ಸುದ್ದಿ


ಲಿಂಸುಗೂರು:(ಜೂ.07 )ಶಾಸಕರಾದ ಸನ್ಮಾನ್ಯ ಶ್ರೀಹುಲಗೇರಿ ಯವರು ಲಿಂಗಸ್ಗೂರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕರಡಕಲ್ ವಾರ್ಡ್ 1 ರಲ್ಲಿ ಎ.ನ್.ಹೆಟ್ಎಂ.. ಯೋಜನೆಯ 30 ಲಕ್ಷ ರೂಪಾಯಿ ನೂತನ.ಎ.ಎನ್ಎಂ. ಉಪಕೇಂದ್ರ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿದರು.

­

ಶಾಸಕರ ಅನುದಾನ ದಲ್ಲಿ  ಸಮುದಾಯ ಭವನ ನಿರ್ಮಿಸುವುದು ಮತ್ತು ಕೆಂಚಮ್ಮನ ದೇವಸ್ಥಾನ ನಿರ್ಮಾಣ ಮಾಡುವ ಹಾಗೂ 18 19 ನೇ.sfc. ಸ್ಪೆಷಲ್ ಸಿಸಿ 15 ಲಕ್ಷ ಸಿಸಿ ರಸ್ತೆ ಕಾಮಗಾರಿ ಯ ಈ ಸದರಿ ಸಮುದಾಯ ಭವನ ಕಟ್ಟಡ ಶಂಕುಸ್ಥಾಪನೆ ಮಾಡಿದರು

2017 18 ನೇ ಸಾಲಿನ ಶಾಸಕರ ಅನುದಾನದ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಶಾಲಾ ಕೊಠಡಿ ಉದ್ಘಾಟನೆ ಮಾಡಿದರು

ಈ ಸಂದರ್ಭದಲ್ಲಿ ತಾಲ್ಲೂಕ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಭೂಪನಗೌಡ ಕರಡಕಲ್ಲ್ ಕಾಂಗ್ರೇಸ ಮುಖಂಡರಾದ ಪಾಮಯ್ಯ ಮುರಾರಿ, ಗುಂಡಪ್ಪ ನಾಯಕ,ಗಿರಿ ಮಲ್ಲನಗೌಡ ಕರಡಕಲ್ಲ ಪುರಸಭೆ ಸದಸ್ಯರಗಳು ರುದ್ರಪ್ಪ ಬ್ಯಾಗಿ . ಸೋಮನಗೌಡ, ರಫಿ ಪುರಸಭೆ ಸದಸ್ಯರು,ಶರಣಪ್ಪ,ತಿಪ್ಪಣ್ಣ,ಹಾಗೂ ದಲಿತ ಮುಖಂಡರುಗಳು ಕರಡಕಲ್ಲ ಗ್ರಾಮದ ಪ್ರಮುಖ ಸಂಘಗಳು ಮತ್ತು ತಾಲ್ಲೂಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯಾದ ಶ್ರೀ ರುದ್ರಗೌಡ ಡಾಕ್ಟರ್ ಹಾಗೂ ಗ್ರಾಮ ಹಿರಿಯರು ಯುವಕರು ಮಿತ್ರರರು ಇನ್ನಿತರರು ಭಾಗವಹಿಸಿದ್ದರು

ಅಂಬಿಗ ನ್ಯೂಸ್ ವರದಿ:: ಅಮರೇಶ ಕರಡಕಲ್ಲ್

Be the first to comment

Leave a Reply

Your email address will not be published.


*