ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಮಾಹಯವಾದ ಎನ ರವಿ ಕುಮಾರ ಮಸ್ಕಿ ಉಪ ಚುನಾವಣೆ ಪ್ರತ್ಯೇಕ್ಷ ಮತ್ತೆ ಕಬ್ಬೇರ ಸಮಾಜ ಯಾಮಾರಿಸು ಪ್ರಯತ್ನ

ಕಲಬುರಗಿ:: ಕಲಬುರಗಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೋಲಿ ಸಮಾಜದ ನಾಯಕನ ಸೋಗು ಹಾಕಿಕೊಂಡು ರಂಗಪ್ರವೇಶ ಮಾಡಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ ರವಿಕುಮಾರ ಕೋಲಿ ಸಮಾಜದ ನಿರಂತರ ಹೋರಾಟ ಮಾಡುತ್ತ ಬಂದಿದ ಎಸ ಟಿ ನಮ್ಮ ಪಕ್ಷ ನೀಡುತ್ತದೆ ನಮ್ಮ ಪಕ್ಷದ ಅಭ್ಯರ್ಥಿಯಾದ ಉಮೇಶ ಜಾದವರಿಗೆ ಮತ ನೀಡಿ ಎಂದು ಪ್ರತಿ ವೇದಿಕೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ ಹೇಳಿದು ಇಡೀ ದೇಶದ ಗಮನ ಸೇಳೆದಿದ್ದ ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಎನ ರವಿ ಕುಮಾರ ಮತ್ತು ಸಮಾಜಕ್ಕೆ ನಿರಂತರ ಸುಳ್ಳುಗಳನ್ನೆ ಹೇಳುತ್ತಾ ಅಧಿಕಾರ ಪಡೆಯುತ್ತ ಬಂದಿದ್ದ ಸುಳ್ಳಿನ ಸರದಾರ ಬಾಬುರಾವ ಚಿಂಚನಸೂರ ಮಾತು ಕೇಳಿ ಕೋಲಿ ಸಮಾಜ ಸಂಪೂರ್ಣವಾಗಿ ಬಿಜೆಪಿ ಬೆಂಬಲಿಸಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಸೋಲಿನ ರುಚಿ ತೋರಿಸಿತ್ತು ಚುನಾವಣೆ ಮುಗಿದ ಮೂರೆ ತಿಂಗಳಲ್ಲಿ ಕೋಲಿ ಸಮಾಜ ಎಸ ಟಿ ಸೇರಿಸುತ್ತೆವೆ ಎಂದು ಅಬ್ಬರಿಸಿದ ಡೊಂಗಿ ನಾಯಕರಾದ ಬಾಬುರಾವ ಚಿಂಚನಸೂರ ಹಾಗೂ ಎನ ರವಿ ಕುಮಾರ ಸಮಾಜದ ಪರವಾಗಿ ಸದನದಲ್ಲಿ ಒಂದೆ ಒಂದು ಮಾತು ಆಡದೆ ಮೋಸ ಮಾಡಿದರು ಇನ್ನೂ ಪ್ರ ವರ್ಗ ಒಂದರಿಂದ ಎಸ ಟಿ ಸೇರ್ಪಡೆ ಆದ ತಳವಾರ ಜಾತಿ ಜನಾಂಗದರಿಗೂ ಎಸ ಟಿ ಕೋಡಿಸುವ ಪ್ರಯತ್ನ ಮಾಡಲಿಲ್ಲ ಸ್ವತಂತ್ರ ಭಾರತದ ಸಂವಿಧಾನದಲ್ಲಿ ತಳವಾರ ಜಾತಿ ಒಂದೆ ಇದ್ದು ಅದೇ ತಳವಾರ ಕೇಂದ್ರ ಕ್ಕೆ ರಾಜ್ಯ ಸರ್ಕಾರವೆ ಕಳಿಸಿ ಎಸ ಟಿ ಸೇರ್ಪಡೆ ಮಾಡಿ ಎಂದು ಹೇಳಿದರು ಎಸ ಟಿ ಸೇರ್ಪಡೆ ಆದ ನಂತರ ಬಿಜೆಪಿ ಸರ್ಕಾರದಲ್ಲಿ ಎರಡು ತಳವಾರ ಒಂದು ಪ್ರ ವರ್ಗ ಒಂದರ ತಳವಾರ ಇನ್ನೊಂದು ಎಸ ಟಿ ತಳವಾರ ಅದು ನಾಯಕ ಸಮಾಜಕ್ಕೆ ಸಂಬಂಧ ಪಟ್ಟ ತಳವಾರ ಅಂತೆ ಹೇಳಿ ತಲೆತಲಾಂತರದಿಂದ ತಳವಾರ ಜಾತಿ ಸಮಾಜಕ್ಕೆ ಅನ್ಯಾಯವಾಗುತ್ತೆದೆ ಎಂದು ಗೊತ್ತಿದರು ಎನ ರವಿ ಕುಮಾರ ತುಟ್ಟಿ ಪೀಟಕ ಎನ್ನಲಿಲ್ಲ ಇನ್ನೂ ಎಸ ಟಿ ಸೇರ್ಪಡೆ ಆಗದೆ ಇರುವ ಕಬ್ಬೇರ,ಅಂಬಿಗ,ಕಬ್ಬಲಿಗ ಸೇರಿಸುವವವರೆ ಇವರು. ಇಂತ ಸುಳ್ಳಿನ ಸರದಾರರನ್ನು ಸಮಾಜ ಎಂದು ಕ್ಷಮಿಸುವುದಿಲ್ಲ ರಾಜಕೀಯ ಅಧಿಕಾರಕ್ಕಾಗಿ ಸುಳ್ಳು ಭರವಸೆ ನೀಡಿ ಸಮಾಜದ ಮತ ಪಡೆದು ಸಮಾಜಕ್ಕೆ ಮೋಸ ಮಾಡುವ ಎನ ರವಿ ಕುಮಾರ ಮತ್ತು ಬಾಬುರಾವ ಚಿಂಚನಸೂರ ನಂತ ನಾಯಕರಿಗೆ ಸಮಾಜ ಎಂದು ಮರ್ಯಾದೆ ಕೋಡಬಾರದು ಇಂತ ಸುಳ್ಳು ಹೇಳುವ ವ್ಯಕ್ತಿಗಳನ್ನು ನಾವು ನಮ್ಮ ನಾಯಕರು ಎಂದು ಕರೆದುಕೊಂಡರೆ ಆಧುನಿಕ ಯುಗದಲ್ಲಿ ನಮ್ಮಂತ ಮೂರ್ಖರು ಮತ್ತೊಬ್ಬರು ಇರುಲು ಸಾಧ್ಯವೇ ಇಲ್ಲ ಮಸ್ಕಿ ಉಪ ಚುನಾವಣೆ ಯಲ್ಲಿ ಉಸ್ತುವಾರಿ ಕೂಡ ಇವತ್ತು ಎನ ರವಿ ಕುಮಾರ ಗೆ ಇದೆ ಮಸ್ಕಿ ‌ಮತ ಕ್ಷೇತ್ರದಲ್ಲಿ ಕಬ್ಬೇರ ಸಮಾಜದ 22 ಸಾವಿರಕ್ಕೂ ಅಧಿಕ ಮತದಾರರು ಇದ್ದಾರೆ ಎನ‌ ರವಿ ಕುಮಾರ ಸುಳ್ಳು ಹೇಳಿ ಸಮಾಜ ಮೋಸ ಮಾಡಿದ ನಾಯಕ ಸಮಾಜಕ್ಕೆ ಎಸ ಟಿ ಪಡೆಯುವ ಅವಕಾಶ ಇದ್ದಾಗ್ಯೂ ಕೋಡಿಸುವ ಪ್ರಯತ್ನ ಮಾಡದ ವ್ಯಕ್ತಿ ಅಂತ ವ್ಯಕ್ತಿ ಗೆ ಸಮಾಜದವರು ಕವಡೆ ಕಿಮ್ಮತ್ತು ನೀಡಬಾರದು ಮಸ್ಕಿ ಕಬ್ಬೇರ ಸಮಾಜವನ್ನು ಸುಳ್ಳು ಭರವಸೆಗಳ ಮೂಲಕ ಯಾಮಾರಿಸುವ ವ್ಯಕ್ತಿ ಆದರಿಂದ ಮಸ್ಕಿ ತಾಲ್ಲೂಕಿನ ಜನತೆ ಕಾಂಗ್ರೆಸ್ ,ಬಿಜೆಪಿ, ನಾಯಕರ ಸುಳ್ಳು ಭರವಸೆ ಮರಳಾಗದೆ ಸಮಾಜದ ಮಗಳಾದ ದಿಪೀಕಾ ಎಸ ಪಡಸಲಗಿ ಯವರ ಚಾರ್ಜರ ಚಿನ್ನೆಗೆ ನಿಮ್ಮ ಮತ ನೀಡಿ ಸಮಾಜದ ಸ್ವಾಭಿಮಾನ ತೋರಿಸಬೇಕು ನಿವು ಸುಳ್ಳು ಹೇಳಿ ಯಾಮಾರಿಸುವ ಎನ‌ ರವಿಕುಮಾರ್ ಮತ್ತು ಕಾಂಗ್ರೇಸ ಬಿಜೆಪಿ ರಾಜಕೀಯ ಮುಖಂಡರ ಮಾತಿಗೆ ಮರಳಾಗಿ ಮತ ಚಲಾಯಿಸಿದೆ ಆದರೆ ಸಮಾಜ ಸಮಾಧಿ ಆಗುವದರಲ್ಲಿ ಅನುಮಾನವೇ ಬೇಡ

Be the first to comment

Leave a Reply

Your email address will not be published.


*