ಜಾಹೀರಾತು
ಮುಂಡರಗಿ:: ದೇಶದಿಂದ ಅಸ್ಪೃಶ್ಯತೆ ತೋಡದೆ ಹಾಕಬೇಕು ಎಂದು ಅನೇಕ ಕಾನೂನು ಗಳು ಇದರು ಇವತ್ತಿನ ಆಧುನಿಕ ಯುಗದಲ್ಲೂ ಅಸ್ಪೃಶ್ಯತೆ ಇನ್ನೂ ಜೀವಂತ ಇರುವದು ದುರಂತ ಇಂತ ಅನಿಷ್ಟ ಪದ್ದತಿಯನ್ನು ಸಂಪೂರ್ಣ ತೋಡಿದು ಹಾಕಬೇಕೆಂದ ದೃಢ ಸಂಕಲ್ಪ ಮಾಡಿರುವ ಗದಗ ಜಲ್ಲೆಯ ಮುಂಡರಗಿ ತಾಲ್ಲೂಕಿನ ತಹಶಿಲ್ದಾರಾದ ಶ್ರೀ ಆಶಪ್ಪ ಪೂಜಾರಿಯವರು ತಾಲ್ಲೂಕಿನ ಹಾರೋಗೇರಿ ಗ್ರಾಮದಲ್ಲಿ ಮಾ-2 ರಂದು ಅಸ್ಪೃಶ್ಯತೆ ನಿವಾರಣೆ ಕುರಿತು ಸಭೆ ಮಾಡಿ ದಲಿತರ ಜೋತೆ ಗ್ರಾಮದ ಚಹಾದ ಅಂಗಡಿ ಗೆ ತೆರಳಿ ದಲಿತರು ಕೂಡಿದ ಚಹಾದ ಕಪ್ ಹಾಗೂ ನೀರಿನ ಲೋಟ ಅನ್ನು ಸ್ವತಃ ತೊಳೆದು ಅಸ್ಪೃಶ್ಯತೆ ನಿವಾರಣೆಗೆ ಮುನ್ನುಡಿ ಬರೆದರು.ಗ್ರಾಮದ ಜನರಿಗೆ ಅಸ್ಪೃಶ್ಯತೆ ನಿವಾರಣೆ ಮಾಡಲು ಕರೆ ನೀಡಿ ತಾಲ್ಲೂಕಿನ ಎಲ್ಲ ಗ್ರಾಮದಲ್ಲೂ ಅಸ್ಪೃಶ್ಯತೆ ನಿವಾರಣೆಗೆ ಸಹಕಾರಿಸುವಂತೆ ಮುಂಡರಗಿ ತಾಲ್ಲೂಕಿನ ಜನತೆಗೆ ಈ ಕಾರ್ಯಕ್ರಮದ ಮೂಲಕ ಕರೆ ನೀಡಿದರು
ಜಾಹೀರಾತು
Be the first to comment