ಶಾಹಪುರ ಹುಣಸಗಿ ತಾಲೂಕಿನಲ್ಲಿ ನಡೆದಿರುವ ಇಸ್ಪೀಟ್ ಅಡ್ಡ ಹಾಗೂ ಕೋಳಿ ಪಂದ್ಯ ಮೇಲೆ  ಪೊಲೀಸರ ದಾಳಿ ಹಲವರ ಬಂಧನ

ಯಾದಗಿರಿ::- ಯಾದಗಿರಿ ಜಿಲ್ಲೆಯ ಎರಡು ಕಡೆ ಕೊನೆಗೂ ಪೋಲಿಸರು ದಾಳಿ ಮಾಡಿ ಜೂಜು ಕೊರರನು ಬಂಂಧಿಸುವಲಿ ಯಶಸ್ಸವಿ ಆಗಿದು ಜಿಲ್ಲೆಯಾದ್ಯಂತ ನೇಡೆಯುತ್ತಿರು ಇಸ್ಪೀಟು ಕೋಳಿ ಪಂದ್ಯಕ್ಕೆ ಮೇಲೆ ದಾಳಿ ಮಾಡಿ ಕೋನೆ ಮಳೆ  ಹೊಡೆಯಬೇಕಾಗಿದೆ.

ಸುರಪುರ ಉಪ ವಿಭಾಗ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಈ ವೇಳೆಯ ಜೂಜು ಅಡ್ಡದಲ್ಲಿ ಇದ್ದ 10 ಜನರನ್ನು ಹಾಗೂ 1 ಲಕ್ಷ 43 ಸಾವಿರ ರೂ ಗಳ ಬಾರಿ ಮೊತ್ತದ ನಗದು ವಶಕ್ಕೆ ಪಡೆಯಲಾಗಿದೆ.

ಇನ್ನೂ ಸುರಪುರ ದ ಡೊಣ್ಣಗೇರಾ ಬಳಿ ಕೋಳಿ ಪಂದ್ಯ ದಾಳಿ ಮಾಡಿ ಮೂರು ಜನ ಕೋಳಿ ಪಂದ್ಯವಾಡುತ್ತಿದವರನ್ನು ಒಂದು ಕೋಳಿ ವಶ ಕ್ಕೆ ಪಡೆಯಲ್ಲಾಗಿದು ದಾಳಿ ವೇಳೆ ಅನೇಕರು ಹೊಡಿಯೋಗಿದ್ದಾರೆ ಅವತನು ಬಂದಿಸುವುದಾಗಿ ಪೋಲಿಸರು ತಿಳಿಸಿದ್ದಾರೆ.

ಜೂಜಾಟ ಇಟ್ಟ ಮೂರು ಸಾವಿರ ರೂ ವಶಪಡಿಸಿಕೊಳ್ಳಲಾಗಿದೆ.

ಸುರಪುರ ಹಾಗೂ ಹುಣಸಗಿ ತಾಲ್ಲೂಕಗಳಲ್ಲಿ ಅನೇಕ ಸ್ಥಳಗಳಲ್ಲಿ ಜೂಜಾಟ ಎಗ್ಗಿಲದೆ ಸಾಗುತ್ತಿದ್ದು ಯಾದಗಿರಿ ಜಿಲ್ಲಾ ಎಸ ಪಿ ಸಾಹೇಬರು ಹಾಗೂ ಸುರಪುರ ಉಪವಿಭಾಗ ಡಿವೈಎಸಪಿ ಸಾಹೇಬರು ಕಡಿವಾಣ ಹಾಕಬೇಕಿದೆ.
ಜೂಜಾಟ ನೇಡೆಯುವ ಸ್ಥಳ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕ ಕರೆ ನೀಡಿ  ಧೈರ್ಯ ತುಂಬಿ ಸಾರ್ವಜನಿಕ ಸಹಕಾರ ದೊಂದಿಗೆ ಎಲ್ಲ ರೀತಿಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಬೇಕಿದೆ.

ಈ ದಾಳಿಯುವ ಡಿವಾಎಸಪಿ ಪಿ ವೆಂಕಟೇಶ ನೇತೃತ್ವದಲ್ಲಿ ನೆಡದಿದ್ದ ಸಂದರ್ಭದಲ್ಲಿ ಪಿಸಿ ಮಂಜು,ಚಂದಪ್ಪಗೌಡ,ಪರಮೇಶ ಮಾಯಪ್ಪ ಯಲ್ಲಾಲಿಂಗ ಸುಭಾಸ, ಮನೋಹರ, ಇದ್ದರು ಎಂದು ತಿಳಿದು ಬಂದಿದೆ.

Be the first to comment

Leave a Reply

Your email address will not be published.


*