ಕರ್ನಾಟಕ ಗೃಹ ಮಂಡಳಿಯಿಂದ ಅವೈಜ್ಞಾನಿಕ ಕಾಮಗಾರಿ: ಸರಿಪಡಿಸಲು ಶಾಸಕ ನಡಹಳ್ಳಿ ಸೂಚನೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

ಮುದ್ದೇಬಿಹಾಳ ಪಟ್ಟಣದ ಸರಕಾರಿ ಪದವಿ ಕಾಲೇಜಿಗೆ ಹೆಚ್ಚುವರಿಯಾಗಿ ಮಂಜೂರಾತಿಗೊಂಡ ಕೊಠಡಿಗಳ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆದಿದ್ದು ಕೂಡಲೇ ಸರಿಪಡಿಸಬೇಕು ಎಂದು ಶಾಸಕ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಎಚ್ಚರಿಕೆ ನೀಡಿದರು.



ಈಗಾಗಲೇ ಕಾಮಗಾರಿಯು ರಸ್ತೆ ಮಟ್ಟದಿಂದ ಕೆಳಮಟ್ಟವಾಗಿದ್ದು ಕೂಡಲೇ ಇದನ್ನು ಮರು ಅಂದಾಜು ವೆಚ್ಚ ತಯ್ಯಾರಿಸಿ ಸರಕಾರಕ್ಕೆ ಕಳುಹಿಸಿ ಅವೈಜ್ಞಾನಿಕವನ್ನು ಸರಿಪಡಿಸಬೇಕು ಎಂದು ಅವರು ಹೇಳಿದರು.

ಮನವಿ ಕೇಳದ ಗುತ್ತಿಗೆದಾರರು:

ಕಟ್ಟಡದ ಬಗ್ಗೆ ತಿಳಿಹೇಳಲು ಪ್ರಯತ್ನ ಮಾಡಿದ ಕಾಲೇಜಿನ ಪ್ರಾಂಶುಪಾಲರು ಗುತ್ತಿಗೆದಾರರಿಗೆ ಕಟ್ಟಡದ ಕೆಳಮಟ್ಟವನ್ನು ettarisa

Be the first to comment

Leave a Reply

Your email address will not be published.


*